ಕೈಕೊಟ್ಟ ಮುಂಗಾರು: ಮಳೆಗಾಗಿ ದೇವರ ಮೊರೆಹೋದ ಶಾಸಕ ಕೋನರೆಡ್ಡಿ..

Hubballi News: ಹುಬ್ಬಳ್ಳಿ: ರಾಜ್ಯದೆಲ್ಲೆಡೆ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ. ಈ ಕಾರಣಕ್ಕೆ, ನವಲಗುಂದ ಶಾಸಕ, ಎನ್.ಹೆಚ್.ಕೋನರೆಡ್ಡಿ, ಮಳೆಗಾಗಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ್ದಾರೆ.

ಮಳೆಗಾಗಿ ದೇವರ ಮೊರೆ ಹೋಗಿರುವ ಶಾಸಕರು, ಧಾರವಾಡ ಜಿಲ್ಲೆಯ ನವಲಗುಂದ ಗ್ರಾಮದೇವತೆಗೆ ದಂಪತಿ ಸಮೇತ ಉಡಿ ತುಂಬುವ ಮೂಲಕ ಪೂಜೆ ಸಲ್ಲಿಸಿ, ಮಳೆ ಬರುವ ಹಾಗೆ ಮಾಡೆಂದು ದೇವಿಯಲ್ಲಿ ಬೇಡಿದ್ದಾರೆ. ಇದಕ್ಕೂ ಮುನ್ನ ಡೊಳ್ಳು ಬಾರಿಸಿ, ನವಲಗುಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ.

ಕೆರೆಯಲ್ಲಿ ಮೀನುಗಳ ಮಾರಣಹೋಮ: ದುಷ್ಕರ್ಮಿಗಳಿಂದ ವಿಷ ಹಾಕಿರುವ ಶಂಕೆ

ಕೆರೆಯಲ್ಲಿ ಮೀನುಗಳ ಮಾರಣಹೋಮ: ದುಷ್ಕರ್ಮಿಗಳಿಂದ ವಿಷ ಹಾಕಿರುವ ಶಂಕೆ

ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಜಮೀನು ಮಂಜೂರು: ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

About The Author