Hassan- ಕರಡಿ ದಾಳಿಯಿಂದ ಹೆದರುತ್ತಿರುವ ಜನ

ಹಾಸನ:ಮನುಷ್ಯನ ದುರಾಸೆ ಮತ್ತು ಐಶಾರಾಮಿ ಜೀವನಕ್ಕಾಗಿ ಪರಿಸರವನ್ನು ನಾಶಮಾಡುತ್ತಾನೆ ಕಾಡಿನ ನಾಶದಿಂದಾಗಿ ಜಾಗತೀಕ ತಾಪಮಾನದಲ್ಲಿ ಏರುಪೇರಾಗಿ ಹವಾಮಾನ ವೈಪರಿತ್ಯ ಉಂಟಾಗುತ್ತದೆ. ಇದರಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದು ಮಾನವರ ಕಥೆಯಅದರೆ ಇನ್ನು ಪ್ರಾಣಿಗಳ ಕಥೇ ಬೇರೆನೆ ಇದೆ 

ಕಾಡಿನ ಮೇಲೆ ಅವಲಂಭನೆಯಾಗಿರುವ ಕಾಡು ಪ್ರಾಣಿಗಳು ಕಾಡಿನಲ್ಲಿ ಇರುವ ಸಾದು ಪ್ರಾಣಿಗಳನ್ನು ತಿಂದು ಜೀವನ ಮಾಡುತ್ತವೆ ಆದರೆ ಮಾನವನ ದುರಾಸೆಯಿಂದಾಗಿ  ಕಾಡನ್ನು ನಾಶ ಮಾಡಿರುವ ಕಾರಣ ಸಾದು ಪ್ರಾಣಿಗಳು ಕಣ್ಮರೆಯಾಗುತ್ತಿವೆ ಹಾಗಾಗಿ ಮಾಂಸಹಾರಿ ಪ್ರಾಣಿಗಳಿಗೆ ಬೇಟೆಯಾಡಲು ಪ್ರಾಣಿಗಳಿಲ್ಲದೆ ನಾಡಿನತ್ತ  ದಾಪುಗಾಲನ್ನು ಇಡುತ್ತಿವೆ ಊಆರಲ್ಲಿರುವ ಪ್ರಾಣಿಗಳನ್ನು ಬೇಟೆಯಾಡುವುದಲ್ಲದೆ ಮನುಷ್ಯನ ಮೇಲು ಹಾವಳಿ ಮಾಡುತ್ತಿದೆ ಈಗ ಹಾಸನ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜಿಲ್ಲೆಯ ಅರಸೀಕೆರೆ ತಾಲೂಕಿನ ಬೊಮ್ಮನಗಳ್ಳಿಯಲ್ಲಿ  ರೈತ ಶಿವಣ್ಣ ಎಂಬುವವರ ಮೆಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ

ರಾತ್ರಿ ಉಟ ಮುಗಿಸಿ ತೋಟದ ಮನೆಗೆ ಹೋಗುವಾಗ ಕರಡಿ ದಾಳಿ ಮಾಡಿದೆ ಇದರೀಮದ ಮೈ ತುಂಬಾ ಗಾಯಗಳಾಗಿವೆ ಗ್ರಾಮದಲ್ಲಿ ಚಿಕಿತ್ಸೆ ನಿಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Cheetha: ಚಿರತೆಯನ್ನು ತಾನೆ ಸೆರೆಹಿಡಿದ..! ಬೈಕ್ ಗೆ ಕಟ್ಟಿ ಕೊಂಡೊಯ್ದ..?!

Free bus – ಬಸ್ ಹೋದರೆ ಮತ್ತೆ ಬರುತ್ತೆ ಜೀವ ಹೋದರೆ ಏನ ಮಾಡ್ತೀರಿ…?

Rain effect-ಭಾರಿ ಮಳೆಗೆ ಆಸ್ತಿಪಾಸ್ತಿ ಹಾನಿ ಸಂಕಷ್ಟದಲ್ಲಿ ಜನರು

 

About The Author