Chicks : ಕೋಳಿ ಮರಿಯನ್ನು ಹಾರಿಸುವ ವಿಶೇಷ ಜಾತ್ರೆ

Belagavi News: ಬೆಳಗಾವಿಯ  ವಡಗಾವಿಯಲ್ಲಿ ಮ ಕೋಳಿ ಮರಿಯನ್ನು ಹಾರಿಸುವ ವಿಶೇಷ ತೆರನಾದ ಜಾತ್ರಾ ಸಂಪ್ರದಾಯವಿದೆ.ಇತ್ತೀಚೆಗೆ  ಬೆಳಗಾವಿಯ ಈ ಜಾತ್ರೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಗಾವಿಯ ಕಾಲೋನಿ ಒಂದರಲ್ಲಿ ಮಂಗಾಯಿ ದೇಗುಲದ ಜಾತ್ರಾ ಮಹೋತ್ಸವದಲ್ಲಿ ಇಂತಹ ಒಂದು ವಿಶೇಷ ಕ್ರಮ ನೆರವೇರುವುದು.

ಒಂದೆಡೆ ನೆರೆದ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಮತ್ತೊಂದೆಡೆ ಭಕ್ತರ ಕೈಯಲ್ಲಿರೋ ಚಿಕ್ಕ ಚಿಕ್ಕ ಕೋಳಿ ಮರಿಗಳು ಇವೆಲ್ಲ ನೋಡಲು ಬಹು ಮನೋಹರವಾದ ದೃಶ್ಯವೇ ಆಗಿದೆ. ಇನ್ನು ಈ ಸಂಪ್ರದಾಯವನ್ನು ಹರಕೆ ಎಂಬ ರೀತಿಯಲ್ಲಿ ದೇವಿಗೆ ಭಕ್ತರು ಸಲ್ಲಿಸುತ್ತಾರೆ. ತಾವು ಅಂದುಕೊಂಡಂತಹ ಕಾರ್ಯ ನೆರವೇರಿದಾಗ ಈ ಹರಕೆ ಸಲ್ಲಿಸುವುದು. ಈ ಜಾತ್ರೆ ನೋಡಲು ಮಹಾರಾಷ್ಟ್ರ ಪೂಣೆಯಿಂದಲೂ ಭಕ್ತರ ಗುಂಪು ಹರಿದು ನಬರುತ್ತದೆ.

Mahadaayi- ಹೋರಾಟಕ್ಕೆ ಮುಂದಾದ ಮಹಾದಾಯಿ ರೈತರು

ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಹೈವೇಯಲ್ಲಿನ  ದರೋಡೆ…!

Petrol : ಬೆಳ್ವೆ ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನಕ್ಕೆ ಯತ್ನ

About The Author