bollywood news: ಬಾಲಿವುಡ್ ನಟಿ ಕಾಜೋಲ್ ಮೊದಲಿನಿಂದಲೂ ಸಿನಿಮಾಗಳಲ್ಲಿ ನಟಿಸಬೇಕೆಂದರೆ ಒಂದು ರೂಲ್ಸ್ ನ ಕಾಯ್ದುಕೊಂಡು ಬಂದಿದ್ದರು. ಆದರೆ ಆ ರೂಲ್ಸ್ ಗೆ ನಟಿ ಕಾಜೋಲ್ ಈಗ ಬ್ರೇಕ್ ಹಾಕಿದ್ದಾರೆ . ಹಾಗಿದ್ದರೆ ಯಾವುದು ಆ ರೂಲ್ಸ್ ಅಂತೀರಾ? ಅದೇ ‘ನೋ ಕಿಸ್ಸಿಂಗ್ ರೂಲ್ಸ್’ ಬಾಲಿವುಡ್ ಆಳಿದ ಕೆಲವು ಸ್ಟಾರ್ ನಟಿಯರ ಪೈಕಿ ಕಾಜೋಲ್ ಕೂಡಾ ಒಬ್ಬರು ಇವರು ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಜಗತ್ಪ್ರಸಿದ್ದಿಯನ್ನು ಪಡೆದಿದ್ದಾರೆ ಆದರೆ ಇಲ್ಲಿಯವರೆಗೂ ಯಾವೊಂದು ಸಿನಿಮಾದಲ್ಲಿಯೂ ಅವರು ಬಹಳ ಎಕ್ಸ್ ಪೋಸ್ ಆಗಿ ಕಾಣಿಸಿಕೊಂಡಿಲ್ಲ ಹಾಗೂ ಯಾವುದೇ ಲಿಪ್ ಕಿಸ್ಸಿಂಗ್ ಸೀನ್ ಗಳನ್ನು ಒಪ್ಪಿಕೊಂಡಿಲ್ಲ ಎನ್ನುವುದೇ ವಿಶೇಷ
ಆದರೆ ಇತ್ತೀಚಿಗೆ ಅವರು ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ ಗಳಲ್ಲಿಯೂ ನಟಿಸಲು ಶುರುಮಾಡಿದ್ದಾರೆ. ಅವರು ತಮ್ಮ ರೂಲ್ಸ್ ನ್ನು ಬ್ರೇಕ್ ಮಾಡಿದ್ದಾರೆ. ವೆಬ್ ಸಿರೀಸ್ ಗಳಲ್ಲಿ ಅವರು ಕಿಸ್ಸಿಂಗ್ ಸೀನ್ ಅನ್ನು ಒಪ್ಪಿಕೊಂಡಿದ್ದಾರೆ ಅಜೆಯ್ ದೇವಗನ್ ಪತ್ನಿ ಕಾಜೋಲ್ ತಮ್ಮ 29 ವರ್ಷದ ಸಿನಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಲಿಪ್ ಕಿಸ್ಸಿಂಗ್ ಮಾಡಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ ‘ದಿ ಟ್ರಯಲ್’ ವೆಬ್ ಸಿರೀಸ್ ನಲ್ಲಿ ಸಹ ನಟ ಜಿಶು ಸೇನ್ ಗುಪ್ತಾ ಮತ್ತು ಅಲಿ ಖಾನ್ ಗೆ ಕಿಸ್ಸಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ಇದು ಹಾಟ್ ನ್ಯೂಸ್ ಆಗಿದೆ.
Sharavathi :ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆ ಸಂತ್ರಸ್ಥ ಕುಟುಂಬಗಳ ಬೇಡಿಕೆಗಳ ಕುರಿತ ಪರಿಶೀಲನಾ ಸಭೆ