Tuesday, November 18, 2025

Latest Posts

Narendra Modi : ಕಾಂಗ್ರೆಸ್ ಮೈತ್ರಿಕೂಟಕ್ಕೆ ಟ್ವಿಟರ್ ನಲ್ಲೇ ಕುಟುಕಿದ ಮೋದಿ..!

- Advertisement -

National News: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಶತಾಯ ಘತಾಯ ಪ್ರಯತ್ನಿಸುತ್ತಲೇ ಇದೆ. ಈ ಸಲುವಾಗಿ ಮಹಾಘಟಬಂಧನ್ ಎಂಬ ಮೈತ್ರಿ ಕೂಟವನ್ನು ಮಾಡಿದೆ. ಈ ಸಭೆ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟರ್ ಮೂಲಕವೇ ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ.

ಇಂದು ದೆಹಲಿ ಸಭೆಯಲ್ಲಿ ಭಾರತದಾದ್ಯಂತ ನಮ್ಮ  ಮೌಲ್ಯಯುತ ಎನ್  ಡಿ ಎ ಪಾಲುದಾರರು ಭಾಗವಹಿಸುತ್ತಿರುವುದು ಅಪಾರ ಸಂತೋಷದ ವಿಚಾರ. ನಮ್ಮದು ಸಮಯ ಪರೀಕ್ಷಿತ ಮೈತ್ರಿಯಾಗಿದ್ದು ಅದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಮತ್ತುಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಎಂಬುವುದಾಗಿ ಕಾಂಗ್ರೆಸ್ಸಿಗರಿಗೆ ಪ್ರಧಾನಿ ಕುಟುಕಿದ್ದಾರೆ.

 

Reservation : ಸರ್ಕಾರದ ವಿರುದ್ಧ ನಗ್ನ ಪ್ರತಿಭಟನೆ…!

Sim Card : ಸಿಮ್ ಕಾರ್ಡ್​ಗೆ ಹೊಸ ರೂಲ್ಸ್..!

Narendra Modi : ಪ್ರತಿಪಕ್ಷಗಳ ಸಮ್ಮೇಳನವಲ್ಲ ಅದೊಂದು ಭ್ರಷ್ಟಾಚಾರಿಗಳ ಸಮ್ಮೇಳನ : ನಮೋ

- Advertisement -

Latest Posts

Don't Miss