- Advertisement -
ಬೆಂಗಳೂರು : ಕೊರೋನಾ ಕರಾಳ ನರ್ತನಕ್ಕೆ ರಾಜ್ಯ, ದೇಶ ಹಾಗೂ ವಿಶ್ವದ ಆರ್ಥಿಕತೆ ಪಾತಾಳಕ್ಕೆ ಕುಸಿದೆ.. ಸಿಎಂ ಯಡಿಯೂರಪ್ಪ ಜನರಿಂದ ಹಣಕಾಸಿನ ನೆರವು ಕೋರಿದ್ರಿ. ಈ ಹಿನ್ನೆಲೆ ಇಂದು ರಾಕ್ಯ ಸರ್ಕಾರಿ ನೌಕರರ ಸಂಘ ಸಿಎಂ ಪರಿಹಾರ ನಿಧಿಗೆ ಒಂದು ದಿನ ವೇತನವನ್ನ ನೀಡುವುದಾಗಿ ಪತ್ರ ನೀಡಿದೆ.. ಈ ಮೂಲಕ ರಾಜ್ಯದ ಸಂಕಷ್ಟದ ಸಮಯದಲ್ಲಿ ನೆರವಾಗುವುದಾಗಿ ಘೋಷಿಸಿದೆ..
ದಿನಗೂಲಿ ನೌಕರರು ಸೇರಿದಂತೆ, ರೈತರು, ಬಡವರು ಲಾಕ್ ಡೌನ್ ನಿಂದ ಸಾಕಷ್ಟು ನಷ್ಟವನ್ನಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಪರಿಹಾರಕ್ಕಾಗಿಯೇ ಸಾವಿರಾರು ಕೋಟಿ ಅಗತ್ಯವಿದ್ದು ದಾನಿಗಳಿಂದ ಸಿಎಂ ಸಹಾಯವನ್ನ ಬೇಡಿದ್ದಾರೆ..
ಕರ್ನಾಟಕ ಟಿವಿ, ಬೆಂಗಳೂರು
- Advertisement -