ಸಿನಿಮಾಸುದ್ದಿ: ಕೇವಲ ಹಾಡಿನ ಮೂಲಕ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಷಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ವಾ ನು ಕಾವಾಲಯ್ಯ ಹಾಡಿನಲ್ಲಿ ನೃತ್ಯ ಮಾಡಿದ್ದಕ್ಕೆ ತಮನ್ನಾಗೆ ರಜನಿ ಕಾಂತ್ ರಿಂದ ಪುಸ್ತಕ ಉಡುಗೊರೆಯಾಗಿ ಸಿಕ್ಕಿವೆ.
ಹೌದು ರಜನಿಕಾಂತ ನಟನೆಯ ಜೈಲರ್ ಸಿನಿಮಾ ಅಭಿಮಾನಿ ಬಳಗದಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ ಮತ್ತೆ ವಾ ಕಾವಾಲಯ್ಯ ಹಾಡು ಬಿಡುಗಡೆ ಆದಾಗಿನಿಂದ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ ಎಂದರೆ ತಪ್ಪಾಗಲಾರದು ಏಕೆಂದರೆ ಈ ಹಾಡನ್ನು ಸಾಕಷ್ಟು ಇನಸ್ಟಾಗ್ರಾಂ ಖಾತೆದಾರರು ಖಾತೆಯಲ್ಲಿಈ ಹಾಡನ್ನು ಮೆಚ್ಚಿ ಈ ಹಾಡಿಗೆ ಕುಣಿಯುತ್ತಿದ್ದಾರೆ.
ಇಷ್ಟೆಲ್ಲ ನಿರೀಕ್ಷೆ ಯಶಸ್ವಿ ಪಡೆದಿರುವ ಈ ಹಾಡಿಗೆ ನಟಿ ತಮನ್ನಾ ನಟಿಸಲು ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.ಹಾಗೂ ಹಾಡಿನಲ್ಲಿ ನಟಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ತಲೈವಾ ರಜನಿಕಾಂತ್ ನಟಿ ತಮನ್ನಾಗೆ ಧಾರ್ಮಿಕ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಮಾಡಿದ್ದಾರೆ.
Channarayapatna: ಸರ್ಕಾರಿ ಪಡಿತರ ಗೋದಾಮಿನಿಂದಲೆ ಅಕ್ರಮ ಪಡಿತರ ಸಾಗಣೆ: ಪೊಲೀಸರ ಧಾಳಿ