Film News : ಕಾವಲಯ್ಯ ಹಾಡಿನ ಮೂಲಕ ಇದೀಗ ಸುದ್ದಿಯಾಗಿರೋ ಮಿಲ್ಕ್ ಬ್ಯೂಟಿ ಬಗ್ಗೆ ದಳಪತಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ತಮನ್ನಾ ಆ ಒಂದು ಹೇಳಿಕೆ ಇದೀಗ ವಿಜಯ್ ಅಭಿಮಾನಿಗಳುನ್ನು ಕೆರಳಿಸಿದೆ. ಹಾಗಿದ್ರೆ ಏನ್ ಮಾಡಿದ್ರು ಆ ಮಿಲ್ಕ್ ಬ್ಯೂಟಿ ಹೇಳ್ತೀವಿ ನೋಡಿ…………..
ನಟಿ ತಮನ್ನಾ ಭಾಟಿಯಾ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮನೆ ಮಾತಾಗಿರೋ...
ಸಿನಿಮಾಸುದ್ದಿ: ಕೇವಲ ಹಾಡಿನ ಮೂಲಕ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಷಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ವಾ ನು ಕಾವಾಲಯ್ಯ ಹಾಡಿನಲ್ಲಿ ನೃತ್ಯ ಮಾಡಿದ್ದಕ್ಕೆ ತಮನ್ನಾಗೆ ರಜನಿ ಕಾಂತ್ ರಿಂದ ಪುಸ್ತಕ ಉಡುಗೊರೆಯಾಗಿ ಸಿಕ್ಕಿವೆ.
ಹೌದು ರಜನಿಕಾಂತ ನಟನೆಯ ಜೈಲರ್ ಸಿನಿಮಾ ಅಭಿಮಾನಿ ಬಳಗದಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ ಮತ್ತೆ ವಾ ಕಾವಾಲಯ್ಯ...