Friday, November 22, 2024

Latest Posts

ಪತಿ ಮೋಸ ಮಾಡಿ ಸಿಕ್ಕಿಬಿದ್ದರೆ, ಪತ್ನಿ ಅವನನ್ನು ಕೊಲ್ಲಬಹುದಂತೆ..! Abroad Rules part 3

- Advertisement -

International Stories: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಮತ್ತು ಎರಡನೇಯ ಭಾಗದಲ್ಲಿ ಕೆಲ ದೇಶಗಳ ರೂಲ್ಸ್ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನಷ್ಟು ಕುತೂಹಲಕಾರಿ ಮಾಹಿತಿಯನ್ನ ತಿಳಿಯೋಣ ಬನ್ನಿ..

ಯುಎಸ್‌ಎನಲ್ಲಿ ನೀವು ಸಾಕುಪ್ರಾಣಿಗೆ ಧೂಮಪಾನ ಮಾಡುವಂತೆ ಒತ್ತಾಯಿಸುವಂತಿಲ್ಲ. ಏಕೆಂದರೆ ಮನುಷ್ಯರೇ ಒಮ್ಮೆ ಕೆಟ್ಟ ಚಟಕ್ಕೆ ಬಿದ್ದರೆ ಹೊರಬರುವುದು ಕಷ್ಟ. ಅವರನ್ನಾದರೂ ಆ ಚಟದಿಂದ ಹೊರತರಬಹುದು. ಆದರೆ ಪ್ರಾಣಿಗಳಿಗೆ ಇಂಥ ಚಟ ಹತ್ತಿದರೆ, ಅದನ್ನು ಬಿಡಿಸುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಯುಎಸ್‌ಎನಲ್ಲಿ ಸಾಕು ಪ್ರಾಣಿಗೆ ಧೂಮಪಾನ ಮಾಡುವಂತೆ ಒತ್ತಾಯಿಸಬಾರದು ಎಂಬ ರೂಲ್ಸ್ ಇದೆ.

ಬಾಂಗ್ಲಾದೇಶದಲ್ಲಿ ಶಾಲೆಯಲ್ಲಿ ಮಕ್ಕಳು ಯಾರಿಗೂ ಮೋಸ ಮಾಡಬಾರದು ಅನ್ನೋ ರೂಲ್ಸ್ ಇದೆ. ಏಕೆಂದರೆ ಕಳೆದ ಕೆಲ ವರ್ಷಗಳಲ್ಲಿ ಮಕ್ಕಳು ಇನ್ನೊಬ್ಬರಿಗೆ ಮೋಸ ಮಾಡಿ, ಸಿಕ್ಕಿಬಿದ್ದು, ಜೈಲು ಸೇರಿದ್ದಾರೆ. ಈ ಕಾರಣಕ್ಕೆ, ಶಾಲೆಗೆ ಹೋಗುವ ಮಕ್ಕಳು ಮೋಸ ಮಾಡುವಂತಿಲ್ಲ ಎಎಂಬ ರೂಲ್ಸ್ ಬಾಂಗ್ಲಾದೇಶದಲ್ಲಿದೆ. ಮಕ್ಕಳು ತಮ್ಮ ಉತ್ತಮ ಭವಿಷ್ಯದ ಬಗ್ಗೆ ಎಚ್ಚರಿಕೆಯಿಂದ ಇರಲಿ ಎಂದು ಈ ರೂಲ್ಸ್ ತರಲಾಗಿದೆ.

ಹಾಂಕ್‌ಕೊಂಗ್‌ನಲ್ಲಿ ಹೆಣ್ಣು ಮಕ್ಕಳಿಗೆ ಇರುವ ರೂಲ್ಸ್ ಕೇಳಿದ್ರೆ, ಗಂಡು ಮಕ್ಕಳು ಬೆಚ್ಚಿಬೀಳೋದು ಗ್ಯಾರಂಟಿ. ಯಾಕಂದ್ರೆ ಇಲ್ಲಿ ತಮ್ಮ ಪತಿ ತಮಗೆ ಮೋಸ ಮಾಡುವುದು ಕಂಡು ಬಂದಲ್ಲಿ, ಆ ಪತ್ನಿ ಪತಿಯನ್ನ ಕೊಲ್ಲಬಹುದು. ಇದಕ್ಕೆ ಸರ್ಕಾರದ ಒಪ್ಪಿಗೆ ಇದೆ. ಆದರೆ ಅವನು ಪತ್ನಿಗೆ ಚೀಟ್ ಮಾಡಿದ್ದಾನೆಂಬ ಪ್ರೂಫ್ ಇರಬೇಕು ಅಷ್ಟೇ. ಅಲ್ಲದೇ, ಅವಳು ಅವನನ್ನು ಕೈಯಿಂದ ಕೊಲ್ಲಬಹುದೇ ಹೊರತು, ಯಾವುದೇ ಶಸ್ತ್ರಾಸ್ತ್ರವನ್ನೇ, ವಸ್ತುವನ್ನು ಬಳಸುವಂತಿಲ್ಲ.

ಪೋರ್ಚುಗಲ್‌ನಲ್ಲಿ ಸಮುದ್ರದಲ್ಲಿ ಯಾರಾದರೂ ಈಜಲು, ಎಂಜಾಯ್ ಮಾಡಲು ಹೋದಾಗ, ಅಲ್ಲೇ ಮೂತ್ರ ವಿಸರ್ಜನೆ ಮಾಡುವಂತಿಲ್ಲ. ಇದನ್ನು ಅಪರಾಧವೆಂದು ಪರಿಗಣಿಸಿ, ಶಿಕ್ಷೆ ಕೊಡಲಾಗುತ್ತದೆ.

ಚಿಕಾಗೋನಲ್ಲಿ ಯಾವುದಾದರೂ ರೆಸ್ಟೋರೆಂಟ್‌ಗೆ ಬೆಂಕಿ ಬಿದ್ದರೆ, ಆ ರೆಸ್ಟೋರೆಂಟ್‌ನಲ್ಲಿ ಕುಳಿತು ಊಟ ಮಾಡುವಂತಿಲ್ಲ. ಇದನ್ನು ಅಪರಾಧವೆಂದು ಪರಿಗಣಿಸಿ, ಶಿಕ್ಷೆ ನೀಡಲಾಗುತ್ತದೆ.

ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..

ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..

ಫ್ರೆಂಚ್ ಟೋಸ್ಟ್ ಮನೆಯಲ್ಲೇ ತಯಾರಿಸುವುದು ಹೇಗೆ..?

- Advertisement -

Latest Posts

Don't Miss