ಕರ್ನಾಟಕದ ಟಾಪ್ 5 ನ್ಯೂಸ್ ಚಾನಲ್ಸ್ ಟಿಆರ್ಪಿ..!

ಕರ್ನಾಟಕ ಟಿವಿ : ರಾಜ್ಯದಲ್ಲಿ ಕೊರೊನಾ ಹಾಗೂ ಲಾಕ್ ಡೌನ್ ನ್ಯೂಸ್ ಚಾನಲ್ ಗಳಿಗೆ ಭರ್ಜರಿ ವೀಕ್ಷಕರನ್ನ ತಂದುಕೊಟ್ಟಿದೆ. ಟಿ ಆರ್ ಪಿ ಮೂರು ಪಟ್ಟು ಎಲ್ಲಾ ಚಾನಲ್ ಗಳದ್ದು ಹೆಚ್ಚಾಗಿದೆ. ಆದ್ರೆ ಯಾರ ಸ್ಥಾನವೂ ಬದಲಾಗಿಲ್ಲ..  ಮೊದಲ ಸ್ಥಾನದಲ್ಲಿ ಟಿವಿ9, ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ,ಮೂರನೇ ಸ್ಥಾನದಲ್ಲಿ ಸುವರ್ಣ ನ್ಯೂಸ್, ನಾಲ್ಕನೇ ಸ್ಥಾನದಲ್ಲಿ ನ್ಯೂಸ್ 18, ಐದನೆ ಸ್ಥಾನದಲ್ಲಿ ದಿಗ್ವಿಜಯ ನ್ಯೂಸ್ ಇದೆ.. ಇದಿಷ್ಟು ಕರ್ನಾಟಕ ಟಾಪ್ 5 ನ್ಯೂಸ್ ಚಾನಲ್ ಗಳು.. ಉಳಿದ ಚಾನಲ್ ಗಳು ಟಾಪ್ ಐದರ ಅಡಿಯಲ್ಲಿ ಇವೆ..

ನ್ಯೂಸ್  ಡೆಸ್ಕ್, ಕರ್ನಾಟಕ ಟಿವಿ

https://www.youtube.com/watch?v=-NJ_WEz1_pY

About The Author