ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿರುವ ಯುವಕನ ಬೆತ್ತಲೆ ಪ್ರಕರಣದ ತನಿಖೆ, ಎಲ್ಲೋ ಒಂದು ಕಡೆ ದಾರಿ ತಪ್ಪಿರುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಸೈಲೆಂಟ್ ಆಗಿದ್ದಾರೆ ಎಂಬುವಂತ ಸಂಶಯ ವ್ಯಕ್ತವಾಗಿದ್ದು, ಹತ್ತು ಜನರನ್ನು ವಶಕ್ಕೆ ಪಡೆದ ಪೊಲೀಸರ ಈಗ ಸೈಲೆಂಟ್ ಆಗಿದ್ದು, ಯಾಕೆ ಎಂಬುವಂತ ಅನುಮಾನ ದಟ್ಟವಾಗಿದೆ.
ಹೌದು… ಈ ಒಂದು ಪ್ರಕರಣದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಆದರೆ ಇಲ್ಲಿ ಹತ್ತು ಆರೋಪಿಗಳನ್ನು ಮಾತ್ರ ಅರೆಸ್ಟ್ ಮಾಡಿರುವ ಖಾಕಿ ನಡೆ, ಈಗ ತೀವ್ರ ಸಂಶಯಕ್ಕೆ ಸಾಕ್ಷಿಯಾಗಿದೆ. ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಈಗ ತನಿಖೆಯ ಹಾದಿ ತಪ್ಪಿದೆಯಾ..? ಹಾಗಿದ್ದರೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಯ ಮೂಲಕ ಮುಂದಾಗುವ ಘಟನೆಗಳಿಗೆ ಪೊಲೀಸ್ ಇಲಾಖೆ ಈಗಲೇ ಬ್ರೇಕ್ ಹಾಕಬೇಕಿದೆ.
MLC Pradeep Shetter : ಚಿಗರಿ ಬಸ್ಸಿನಲ್ಲಿ ಸುತ್ತಾಡಿ ಪ್ರಯಾಣಿಕರಿಂದ ಸಮಸ್ಯೆ ಆಲಿಸಿದ ಪ್ರದೀಪ್ ಶೆಟ್ಟರ್
Media Pass: ಪತ್ರಕರ್ತರ ಪರ್ಸ್ ಮರಳಿಸಿ ಮಾನವೀಯತೆ ತೋರಿದ ವಿದ್ಯಾರ್ಥಿಗಳು
Rainy season: ಒಂದೇ ಸೀಜನ್ ನಲ್ಲಿ ಎರಡೆರಡು ಅನುಭವ: ರೈತ ಸಮುದಾಯಕ್ಕೆ ಅತಿವೃಷ್ಟಿ ಅನಾವೃಷ್ಟಿ..!



