ನಿಮಗೆ ಪೆಟ್ಟಾಗಿಲ್ಲಾ ತಾನೇ..?: ಬೈಕ್ ಮೇಲಿಂದ ಬಿದ್ದ ವ್ಯಕ್ತಿಯನ್ನು ವಿಚಾರಿಸಿದ ರಾಹುಲ್‌ ಗಾಂಧಿ..

National Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸತ್‌ಗೆ ತೆರಳುತ್ತಿದ್ದಾಗ, ರಸ್ತೆಯಲ್ಲಿ ಓರ್ವ ವ್ಯಕ್ತಿ ಬೈಕ್‌ನಿಂದ ಬಿದ್ದಿದ್ದು, ರಾಹುಲ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ವೀಡಿಯೋ ಅಲ್ಲೇ ಇದ್ದ ಸ್ಥಳೀಯರು ರೆಕಾರ್ಡ್ ಮಾಡಿದ್ದು, ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ತಮ್ಮ ಅಂಗರಕ್ಷಕರೊಂದಿಗೆ ಸ್ಥಳಕ್ಕೆ ಬಂದು, ನಿಮಗೆ ಪೆಟ್ಟು ಬಿದ್ದಿಲ್ಲ ತಾನೇ ಎಂದು ಆ ವ್ಯಕ್ತಿಯನ್ನು ವಿಚಾರಿಸಿದರು. ಅಲ್ಲದೇ, ಆ ವ್ಯಕ್ತಿಯ ಕೆಲ ವಸ್ತುಗಳು ನೆಲದ ಮೇಲೆ ಬಿದ್ದಿದ್ದು, ರಾಹುಲ್‌ ಅದನ್ನು ಎತ್ತಿಕೊಟ್ಟಿದ್ದನ್ನ ಕೂಡ ನೀವು ವೀಡಿಯೋದಲ್ಲಿ ಗಮನಿಸಬಹುದು.

ಬಳಿಕ ಅಲ್ಲಿದ್ದ ಇಬ್ಬರೊಂದಿಗೆ ಕೊಂಚ ಹೊತ್ತು ಮಾತನಾಡಿದ ರಾಹುಲ್ ಗಾಂಧಿ, ಶೇಕ್ ಹ್ಯಾಂಡ್ ಮಾಡಿ, ಅಲ್ಲಿಂದ ಸಂಸತ್‌ಗೆ ತೆರಳಿದರು.

ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್

‘ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ’

ಗುತ್ತಿಗೆದಾರರು ಬೇರೆ ನಾಯಕರ ಭೇಟಿ ಮಾಡೋದನ್ನು ತಡೆಯಲಾಗದು: ಡಿಸಿಎಂ ಡಿ.ಕೆ. ಶಿವಕುಮಾರ್

About The Author