Friday, September 20, 2024

Latest Posts

Anwarul Haq Kakar : ಅನ್ವರುಲ್ ಹಕ್‌ ಕಾಕ‌ರ್‌ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

- Advertisement -

International News : ಇತ್ತೀಚೆಗಷ್ಟೇ ಪಾಕ್ ನ ಹಂಗಾಮಿ ಪ್ರಧಾನಿಯಾಗಿ ಸೂಚಿಸಲ್ಪಟ್ಟ ಅನ್ವರುಲ್ ಹಕ್ ಕಾಕರ್ ಪ್ರಮಾಣ ವಚನ ಸ್ವೀಕರಿಸಿದರು.

ಬಲೂಚಿಸ್ತಾನದ ಪುಶ್ರುನ್ ಜನಾಂಗದ ನಾಯಕ ಅನ್ವರುಲ್ ಹಕ್‌ ಕಾಕ‌ರ್‌ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಅಧ್ಯಕ್ಷರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷ ಅರಿಫ್ ಅಲ್ಲಿ ಅವರು ಕಾಕರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಇವರು ಹಂಗಾಮಿ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ ಎನ್ನಲಾಗಿದೆ.

ಪ್ರಮಾಣವಚನ ಕಾರ್ಯಕ್ರಮದಲ್ಲಿ  ನಿರ್ಗಮಿತ ಪ್ರಧಾನಿ ಶಹಬಾಜ್‌ ಷರೀಫ್ ಮತ್ತು ಹಲವಾರು ಉನ್ನತ ನಾಯಕರು ಉಪಸ್ಥಿತರಿದ್ದರು.

Donald Trump: ಜಾರ್ಜಿಯಾದಲ್ಲಿ ಟ್ರಂಪ್ ದೋಷಾರೋಪಣೆಯಿಂದ ಪ್ರಮುಖ ಟೇಕ್ಅವೇಗಳು

India China: ಭಾರತ, ಚೀನಾ ‘ಸಕಾರಾತ್ಮಕ’ ಮಾತುಕತೆ

Anwar Ul Haq Kakar : ಅನ್ವರ್-ಉಲ್-ಹಕ್ ಕಾಕರ್,  ಪಾಕ್- ಹಂಗಾಮಿ ಪ್ರಧಾನಿಯಾಗಿ ನೇಮಕ

- Advertisement -

Latest Posts

Don't Miss