Monday, December 23, 2024

Latest Posts

MLC Saleem Ahamed: ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು

- Advertisement -

ಧಾರವಾಡ; ಬಿಜೆಪಿಯವರು ಚಾರ್ಜ್‌ಶೀಟ್ ಮಾಡಿದ್ದಾರೆ. ಅದಕ್ಕಿಂತ ಮೊದಲು  ಮೊದಲು ವಿರೋಧ ಪಕ್ಷದ ನಾಯಕರನ್ನು ನೇಮಿಸಿ  ವಿರೋಧ ಪಕ್ಷದ ನಾಯಕರಿಲ್ಲದೇ ಇರೋದು ಇತಿಹಾಸದಲ್ಲಿ ಮೊದಲು ಎಂದು ಬಿಜೆಪಿ ವಿರುದ್ದ ಲೇವಡಿ ಮಾಡಿದರು.

ನೀವು ಚರ್ಚೆಗೂ ಸಹ ಬರುತ್ತಿಲ್ಲ. ಆದರೆ ನಾವು ಹೇಳಿದಂತೆ ನಡೆದಿದ್ದೇವೆ  ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದ್ದೇವು ತಪ್ಪು ಮಾಡಿದವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಅಂತಾ ಹೇಳಿದ್ವಿ ಅದರಂತೆ ಕಮೀಟಿ ಮಾಡಿದ್ದೇವೆ.ಶೇ.40 ರಷ್ಟು ಕಮೀಷನ್ ಹಾಗೂ ಹಿಂದಿನ ಸರ್ಕಾರದ ಹಗರಣಗಳ ಕುರಿತು ತನಿಖೆ ನಡೆಯಲಿದೆ.  ಈಗಾಗಲೆ ಇದಕ್ಕಾಗಿ ಎರಡು ಸಮಿತಿ ಮಾಡಿದ್ದೇವೆ. ಹಿಂದಿನ ಸರ್ಕಾರದ ಯಾರೇ ಆಗಲಿ, ಅಧಿಕಾರಿಗಳೇ ಇರಲಿ ಕ್ರಮ ಆಗುತ್ತದೆ.

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇನ್ನು ಮುಂದೆ ಅವರಿಗೆ ಅಗ್ನಿ ಪರೀಕ್ಷೆಕಾದಿದೆ ಹಾಗಾಗಿ ಅವರಯ ಅಗ್ನಿಪರೀಕ್ಷೆಗೆ ಬಿಜೆಪಿಯವರು ಮುಂದಾಗಬೇಕು ತಪ್ಪು ಮಾಡಿದವರು ಶಿಕ್ಷೆ ಅನುಸರಿಸಲೇಬೇಕು. ನಮ್ಮದು ಭ್ರಷ್ಟಾಚಾರ ರಹಿತ ಆಡಳಿತ ಸರ್ಕಾರ ಈಗಾಗಲೆ ಬಿಜೆಪಿ-ಜೆಡಿಎಸ್‌ನ ಹಾಲಿ, ಮಾಜಿ ಶಾಸಕರು ಪಕ್ಷಕ್ಕೆ ಬರಲು ಮುಂದಾಗಿದ್ದಾರೆ ಹಲವರು ಪಕ್ಷಕ್ಕೆ ಬರಲು ಅಪೇಕ್ಷಿಸಿದ್ದಾರೆ ಯಾರ ಯಾರ ಬರಬೇಕು ಅಂತಾ ಪಕ್ಷದ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಾರೆ.

Mysore: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಗಜ ಪೂರ್ವ ಸಿದ್ಧತೆ

Protest: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ: ಸರ್ಕಾರದ ವಿರುದ್ದ ಘೋಷಣೆ

‘ಪಾರದರ್ಶಕ ಆಡಳಿತ ಕೊಡ್ತೇವೆ ಅಂತ ವಾಗ್ದಾನ ಮಾಡಿದ್ದೇವೆ. ಅದರ ಪ್ರಕಾರ ನಾವು ನಡೆದುಕೊಳ್ತೇವೆ’

- Advertisement -

Latest Posts

Don't Miss