Krishna Janmashtami: ಮುದ್ದು ಮಕ್ಕಳ ಚಂದದ ಕೃಷ್ಣ, ಆಹಾ! ನೋಡಲು ಎರಡು ಕಣ್ಣು ಸಾಲದು!

ಹುಬ್ಬಳ್ಳಿ; ನಗರದ ಬಸವೇಶ್ವರ ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ ಪೋಟೊ ತೆಗೆಸಿ ಆನಂದ ಪಟ್ಟರು. ಈ ಪುಟಾಣಿ ಕೃಷ್ಣನನ್ನು ನೋಡಲು ಎರಡು ಕಣ್ಣು ಸಾಲದು ಅಷ್ಟೊಂದು ಚಂದವಾಗಿವೆ.

ಕೃಷ್ಣನ ವೇಷ ಧರಿಸಿರುವ ಮಕ್ಕಳ ಹೆಸರು ಕಾರ್ತಿಕ್ ಮಂಜುನಾಥ್ ಮಾದರ, ನಿಶಿಕಾ ಹರೀಶ್ ಯರಮಸಾಳ್  ಪೋಟೋಗೆ ಪೋಸ್ ನೀಡಿರುವ ಮುದ್ದು ಮಕ್ಕಳು.

ಗೋಪಾಲನ ಡ್ರೆಸ್ ಹಾಕಿಕೊಂಡು ಮಕ್ಕಳು ಮುದ್ದಾಗಿ ಕಂಡಿದ್ದಾರೆ. ಎಲ್ಲಾ ಮಕ್ಕಳು ಚೆಂದವಾಗಿ ಫೋಟೋಗೆ ಪೋಸ್ ನೀಡಿವೆ.

Dharawd news; ಶ್ರೀರಾಮಸೇನೆ ಕಾರ್ಯಕರ್ತರ ಪ್ರತಿಭಟನೆ..!

Kaveri water: ಕೇಂದ್ರ ಜಲಶಕ್ತಿ ಸಚಿವರಿಗೆ ಕಾವೇರಿ ವಸ್ತುಸ್ಥಿತಿ ಮನವರಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

Paadayatre; ಸಿದ್ದಾರೂಢ ಮಠಕ್ಕೆ” ಪಾದಯಾತ್ರೆ ನಡೆಸಿದ “ಕಿರಣ ಗೆಳೆಯರ ಬಳಗ”…

About The Author