Saturday, June 21, 2025

Latest Posts

ಮುಂದುವರೆದ ವಲಸೆ ಕಾರ್ಮಿಕರ ಸ್ಥಳಾಂತರ

- Advertisement -

ಕರ್ನಾಟಕ ಟಿವಿ : ಇನ್ನು ದೇಶಾದ್ಯಂತ ವಲಸೆ ಕಾರ್ಮಿಕರನ್ನ ಅವರವರ ಊರಿಗೆ ಕಳುಹಿಸುವ ಕೆಲಸವನ್ನ ರೇಲ್ವೆ ಇಲಾಖೆ  ಮಾಡ್ತಿದೆ.. ಇದುವರೆಗೂ 100 ಕ್ಕೂ ಹೆಚ್ಚು ರೈಲುಗಳು ಸಂಚಾರ ಮಾಡಿದ್ದು ಲಕ್ಷಕ್ಕೂ ಅಧಿಕ ವಲಸಿಗರನ್ನ ಊರಿಗೆ ತಲುಪಿಸಲಾಗಿದೆ. ಟಿಕೆಟ್ ದರದಲ್ಲಿ 85% ಕೆಂದ್ರ ಸರ್ಕಾರ ಹಾಗೂ 15 % ರಾಜ್ಯ ಸರ್ಕಾರ ಭರಿಸಬೇಕಿದೆ.. ಒಂದು ರೈಲು ಒಂದು ಸಂಚಾರ ನಡೆಸಲು ಪ್ರಸ್ತುತ  80ಲಕ್ಷ ವೆಚ್ಚವಾಗ್ತಿದೆ..

- Advertisement -

Latest Posts

Don't Miss