Friday, July 4, 2025

Latest Posts

Viral video: ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಪೋಲಿಸ್ ಸಿಬ್ಬಂದಿ .!ಕ್ರಮ ಕೈಗೊಳ್ಳುವವರೇ ಹಿರಿಯ ಅಧಿಕಾರಿಗಳು?

- Advertisement -

ಹುಬ್ಬಳ್ಳಿ:ಪೋಲಿಸ್ ಇಲಾಖೆ ಅಂದ್ರೆ ಶಿಸ್ತಿನ ಇಲಾಖೆ, ಯಾರಾದ್ರೂ ತಪ್ಪು ಮಾಡಿದ್ರೆ ಅವರಿನ್ನು ತಿದ್ದಿ ಬುದ್ದಿ ಹೇಳಬೇಕಾದ ಇಲಾಖೆ. ಆದರೆ ಅದೇ ಇಲಾಖೆ ಸಿಬ್ಬಂದಿ ಜನರಿಗೆ ಶಿಸ್ತನ್ನು ಹೇಳೋದು ಬಿಟ್ಟು ಪೊಲೀಸ್ ಜೀಪ್ ಮುಂದೆಯೇ ಅಶಿಸ್ತನ್ನ ತೋರಿದ ವಿಡಿಯೋ ಇದೀಗ ವೈರಲ್ ಆಗಿದೆ.

ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೋಲಿಸಪ್ಪನ ಹೆಸರು ಬಸು ಮಣ್ಣುರೂ ಪೋಲಿಸ್ ಜಿಪ್ ಮುಂದೆ ಅಸಹ್ಯವಾಗಿರುವ ಡೈಲಾಗ್ ಗೇ ರೀಲ್ಸ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದಾರೆ. ಸಧ್ಯ ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಪ್ಪು ಮಾಡುವಂತಹ ಸಾರ್ವಜನಿಕರಿಗೆ ಅವರ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳಬೇಕಾದ ಪೊಲೀಸಪ್ಪ ಈ ರೀತಿಯಾಗಿ ಶಿಸ್ತು ನಿಯಮ ಪಾಲನೆ ಮಾಡದೆ ಅಶಿಸ್ತು ವರ್ತನೆ ತೋರಿದ್ದು, ಇವರ ಮೇಲೆ ಹಿರಿಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಅಂಥ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Udupi: ಪರಶುರಾಮ ಥೀಮ್ ಪಾರ್ಕ್ ಗುಣಮಟ್ಟ ಪರೀಕ್ಷಿಸಿದ ಸಚಿವೆ ಹೆಬ್ಬಾಳ್ಕರ್..!

Laxmi hebbalkar: ಜನರು‌ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು..!

BJP Titcket: ಟಿಕೆಟ್ ಆಮಿಷವೊಡ್ಡಿ ಕೋಟಿ ವಂಚಿಸಿದ ಹಾಲಾಶ್ರೀ; ಮತ್ತೊಂದು ವಂಚನೆ ಪ್ರಕರಣ..!

- Advertisement -

Latest Posts

Don't Miss