Saturday, June 21, 2025

Latest Posts

ಅಮೆರಿಕಾದಲ್ಲಿ ಹೇಗಿದೆ ಕೊರೊನಾ ಹಾವಳಿ..?

- Advertisement -

ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಸೋಂಕಿನ ಸಂಖ್ಯೆ 13 ಲಕ್ಷದ 22 ಸಾವಿರದ 164 ಆಗಿದೆ. ಇನ್ನು ಸಾವಿನ ಸಂಖ್ಯೆ 79 ಸಾವಿರ ಗಡಿಯಲ್ಲಿ ಬಂದು ನಿಂತಿದೆ ( 78,616 ) ಇನ್ನು ಇದುವರೆಗೂ ಗುಣಮುಖವಾದವರ ಸಂಖ್ಯೆ 2,23,749.. ಸೋಂಕು ದಿನೇ ದಿನೇ ಹೆಚ್ಚಾಗ್ತಿದೆ. ಆದರೂ ಲಾಕ್ ಡೌನ್ ಬಹುತೇಕ ಸಡಿಲಗೊಳಿಸಿರುವ ಕಾರಣ ಮತ್ತೆ ಭಾರೀ ಪ್ರಮಾಣದಲ್ಲಿ ಕೊರೊನಾ ಹರಡುವ ಸಾಧ್ಯತೆ ಇದೆ.

- Advertisement -

Latest Posts

Don't Miss