Thursday, October 23, 2025

Latest Posts

ಜೈಲರ್ ಮೇಲೆ ಹಲ್ಲೆ ನಡೆಸಿದ ಕಾರಾಗೃಹದ ಖೈದಿ..!

- Advertisement -

ಧಾರವಾಡ ; ಪೊಲೀಸರು ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಅಥವಾ ಹಲ್ಲೆ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಆದರೆ ಇಲ್ಲಿ ಖೈದಿಯೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಮೋಹನ್ ಸಿದ್ದಪ್ಪ ಎನ್ನುವ ಜೈಲು ಸಿಬ್ಬಂದಿ ಖೈದಿ ಪ್ರಶಾಂತ  ನಡುವೆ ಹೊಡೆದಾಟ ನಡೆದಿದೆ. ಬಾಚಣಿಕೆಯನ್ನು ಚಾಕುವಿನಂತೆ ಮಾಡಿ ಖೈದಿ ಪ್ರಶಾಂತ ಹಲ್ಲೆ ನಡೆಸಿದ್ದಾನೆ.

ಅನೇಕ ದಿನಗಳಿಂದ ಕಾರಗೃಹದಲ್ಲಿ  ಶಿಕ್ಷೆ ಅನುಭವಿಸುತ್ತಿರುವ ಪ್ರಶಾಂತ ಬಾಚಣಿಕೆಯನ್ನು ಚಾಕುವಿನಂತೆ ಮಾಡಿ ಜೈಲು ಸಿಬ್ಬಂದಿಗೆ ಹೊಡೆದಿದ್ದಾನೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು ಧಾರವಾಡ ಜಿಲ್ಲಾಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಗಿದೆ.  ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯ ಸರ್ಕಾರಕ್ಕೆ ತಲೆನೋವಾದ ಛಲುವಾದಿ ಮಹಾಸಭಾ ಪ್ರತಿಭಟನೆ: ಬೆಂಗಳೂರು ಚಲೋ..!

ಸಾರ್ವ ಜನಿಕರ ಮುಂದೆಯೇ ವ್ಯಕ್ತಿಯೋರ್ವನ ಮೇಲೆ ಚಾಕು ಇರಿತ..!

Kolara: ಒಕ್ಕಲಿಗರಿಂದ ಪ್ರೊ. ಭಗವಾನ್ ವಿರುದ್ದ ಪ್ರತಿಭಟನೆ ;ಗಡಿಪಾರಿಗೆ ಆಗ್ರಹ

- Advertisement -

Latest Posts

Don't Miss