ಐವತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ, ಹೆಡ್ಕಾನ್ಸಟೇಬಲ್ ಬಲೆಗೆ, ಪ್ರಮುಖರು ಪರಾರಿ

Bengaluru News: ಬೆಂಗಳೂರು: ರಾಜಾಜಿನಗರದ ಪೊಲೀಸ್ ಠಾಣೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್ ಪರಾರಿಯಾಗಿದ್ದು, ಹೆಡ್‌ಕಾನ್ಸಟೇಬಲ್ ಲೋಕಾಯುಕ್ತ ಬಲೆಗೆ ಸಿಕ್ಕಿದ್ದಾರೆ.

ಶ್ರೀಸಾಗರ ಎಂಬುವವರ ಬಳಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಬಿ ರಿಪೋರ್ಟ್ ಹಾಕಲು ಇನ್ಸಪೆಕ್ಟರ್ ಲಕ್ಷ್ಮಣ ನಾಯಕ, ಸಬ್ ಇನ್ಸಪೆಕ್ಟರ್ ಮಾರುತಿ ಹಾಗೂ ಹೆಡ್‌ಕಾನ್ಸಟೇಬಲ್ ಆಂಜನೇಯ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಹಣವನ್ನ ನೀಡಲು ಬಂದಾಗ ಆಂಜನೇಯ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಪಿಐ ಮತ್ತು ಪಿಎಸ್ಐ ಪರಾರಿಯಾಗಿದ್ದಾರೆ. ದಾಳಿಯು ಲೋಕಾಯುಕ್ತ ಎಸ್ಪಿ ಶ್ರೀನಿವಾಸನ್ ನೇತೃತ್ವದಲ್ಲಿ ನಡೆದಿದೆ.

ದೋಷಯುಕ್ತ ಇವಿ ವಾಹನ ಹೊಸ ಬೈಕ್‌ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ

ಲಕ್ಷ ಲಕ್ಷ ಲಂಚ ಸ್ವೀಕರಿಸೋ ವೇಳೆ ಲೋಕಾ ಬಲೆಗೆ ಬಿದ್ದ ಕೃಷಿ ಅಧಿಕಾರಿ

ಮಾದರಿಯಾದ ಸಚಿವ ಸಂತೋಷ್ ಲಾಡ್ ನಡೆ: ಹೊಸ ಸರ್ಕಾರಿ ಕಾರು ಬೇಡ ಎಂದ ಮಂತ್ರಿ

About The Author