- Advertisement -
ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಸೋಂಕಿತರ ಸಂಕ್ಯೆ 14,08,636 ದಾಟಿದೆ, ಸಾವಿನ ಸಂಖ್ಯೆ 83,425 , ಇದುವರೆಗೂ 2,96,746 ಮಂದಿ ಗುಣಮುಖರಾಗಿದ್ದಾರೆ. 10 ಲಕ್ಷ 28 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಇದೀಗ ಆರ್ಥಿಕತೆಯ ದೃಷ್ಟಿಯಿಂದ ಟ್ರಂಪ್ ಲಾಕ್ ಡೌನ್ ಸಡಿಲಿಕೆ ಮಾಡಿ ಕೈಗಾರಿಕೆ ಹಾಗೂ ಕಚೇರಿಗಳು ನಡೆಯಲು ಅವಕಾಶ ಮಾಡಿಕೊಡ್ತಿದ್ದಾರೆ. ಆದ್ರೆ, ಇದೇ ಬೆಳವಣೆಗೆ ಆರ್ಥಿಕತೆ ಪಾತಾಳಕ್ಕೆ ಹೋಗಲು ಕಾರಣವಾಗುತ್ತೆ. ಯಾಕಂದ್ರೆ ಜನ ಓಡಾಡಿದ್ರೆ ಸೋಂಕು ಹೆಚ್ಚಳವಾಗಿ ಮತ್ತೆ ಅಮೆರಿಕಾ ವ್ಯವಸ್ಥೆ ಅದ್ವಾನವಾಗಲಿದೆ ಎಂದು ಸೋಂಕಿನ ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡ್ತಿರುವ ತಜ್ಞ ಫೌಸಿ ಎಚ್ಚರಿಕೆ ನೀಡಿದ್ದಾರೆ.
- Advertisement -