- Advertisement -
ಕರ್ನಾಟಕ ಟಿವಿ : ಇನ್ನಿ ಕೊವೀಡ್ ಗೆ 5 ರೂಪಾಯಿ ಕ್ಯಾಪ್ಸುಲ್ ಅನ್ನು ಪ್ರಾಯೋಗಿಕವಾಗಿ ಬಳಸಬಹುದು ಅಂತ ಐಸಿಎಂಆರ್ ( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೆಳಿದೆ. ಅಷ್ಟಕ್ಕೂ ಈ 5 ರೂಪಿಆಯಿ ಮಾತ್ರೆ ಯಾವುದು ಅಂದ್ರೆ ಆರ್ಥರೈಟಿಸ್ ಗೆ ಬಳಸುವ ಔಷಧಿಯಾಗಿದ್ದು. ಸಂಧಿವಾತಕ್ಕೆ ಬಳಸುವ ಔಷಧಿಯೂ ಸಹ ಕೊರೊನಾ ವಿರುದ್ಧ ಹೋರಾಡುತ್ತೆ ಅಂತ ಐಸಿಎಂಆರ್ ತಿಳಿಸಿದೆ.
- Advertisement -