Wednesday, April 23, 2025

Latest Posts

ಲಾಕ್ ಡೌನ್ ಎಫೆಕ್ಟ್ : ಉಬರ್ ನಿಂದ 600 ಉದ್ಯೋಗಿಗಳು ವಜಾ..!

- Advertisement -
https://www.youtube.com/watch?v=EDMRYtaze_Q

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಉದ್ಯೋಗನಷ್ಟ ಮೂಂದುವರೆದಿದೆ. ಉಬರ್ ಕಂಪನಿ 600 ಜನರನ್ನ ಕೆಲಲದಿಂದ ವಜಾ ಮಾಡಿದೆ. ಈ ಮೂಲಕ ಉಬರ್ ಲಾಕ್ ಡೌನ್ ಘೋಷಣೆ ನಂತರ 3700 ನೌಕರರನ್ನ ವಜಾ ಮಾಡಿದಂತಾಗಿದೆ. ಓಲಾ ಸಹ ಮೇ 20ರಂದು 1400 ನೌಕರರನ್ನ ವಜಾ ಮಾಡಿತ್ತು..

ಇತ್ತ ಟಿವಿಎಸ್ ಸಂಸ್ಥೆ 6 ತಿಂಗಳ ಕಾಲ ಸ್ವಲ್ಪ ಪ್ರಮಾಣದಲ್ಲಿ ಮಾಡುವುದಾಗಿ ಘೋಷಣೆ ಮಾಡಿದೆ.. ಕೆಳ ಹಂತದ ಸಿಬ್ಬಂದಿಗೆ 5% ಮೇಲ್ಮಟ್ಟದ ಸಿಬ್ಬಂದಿಯಗೆ 15-20% ಸಂಬಳ ಕಡಿತ ಮಾಡುವುದಾಗಿ ತಿಳಿಸಿದೆ.. ಕೆಲ ಸಿಬ್ಬಂದಿಗಳೂ ಕಂಪನಿಯ ಹಿತದೃಷ್ಟಯಿಂದ ತಾವೇ ಸಂಬಳ ಕಡಿತ ಮಾಡುವಂತೆ  ಕೇಳಿಕೊಂಡಿದ್ರು., ನಮಗೂ ಇದು ಅನಿವಾರ್ಯ. ಯಾರನ್ನೂ ಕೆಲಸದಿಂದ ತೆಗೆಯಬಾರದು ಅನ್ನುವ ಉದ್ದೇಶದಿಂದ ಸಂಬಳ ಕಡಿತ ಮಾಡ್ತಿರುವುದಾಗಿ ಕಂಪನಿ ತಿಳಿಸಿದೆ.

- Advertisement -

Latest Posts

Don't Miss