Tuesday, April 22, 2025

Latest Posts

ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..

- Advertisement -

National News: ದೇಶದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ, ತಮ್ಮ ಪತ್ನಿಗೆ ದುಬಾರಿ ಕಾರೊಂದನ್ನು ಗಿಫ್ಟ್ ಮಾಡಿದ್ದಾರಂತೆ. ಈ ಮೂಲಕ ನೀತಾ ಅಂಬಾನಿಯ ಕಾರ್‌ ಕಲೆಕ್ಷನ್‌ಗೆ ಇನ್ನೊಂದು ಕಾರ್ ಸೇರಿದೆ.

ಅಂಬಾನಿಯ ಬಳಿ, ಅವರ ಪತ್ನಿ ಮತ್ತು ಎಲ್ಲ ಮಕ್ಕಳ ಬಳಿ, ಬೇರೆ ಬೇರೆ ರೀತಿಯ ದುಬಾರಿ ಕಾರ್‌ಗಳಿದೆ. ಅದರಲ್ಲೇ ಅವರು ಹಲವು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು, ಪಾಪರಾಜಿಗಳ ವೀಡಿಯೋದಲ್ಲಿ ನೀವು ನೋಡಿರಬಹುದು.

ಇದೀಗ ಮುಖೇಶ್, ನೀತಾ ಅಂಬಾನಿಗೆ ಮತ್ತೊಂದು ದುಬಾರಿ ಕಾರ್ ಗಿಫ್ಟ್ ನೀಡಿದ್ದು, ಅದರ ಬೆಲೆ 10 ಕೋಟಿಯಾಗಿದೆ. ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ ಕಾರ್ ಇದಾಗಿದ್ದು, ಇನ್ಮುಂದೆ ಅಂಬಾನಿಯ ರಾಣಿ, ಇದರಲ್ಲೇ ಆಸೀನರಾಗಿ, ಕಾರ್ಯಕ್ರಮಕ್ಕೆ ಹೋಗೋದಂತೆ.

ಇನ್ನು ಮುಖೇಶ್ ಅಂಬಾನಿ, ತಮ್ಮ ಪ್ರೀತಿಯ ಪತ್ನಿ ನೀತುಗೆ ಈ ಗಿಫ್ಟ್ ಯಾಕೆ ನೀಡುತ್ತಿದ್ದಾರೆ ಅಂದ್ರೆ, ಇದು ದೀಪಾವಳಿ ಉಡುಗೊರೆ. ಹಾಗಾಗಿ ದೀಪಾವಳಿ ಮುಂಚಿತವಾಗಿಯೇ, ಅವರು ತಮ್ಮ ಮಡದಿಗೆ ಈ ಕಾರ್ ಗಿಫ್ಟ್ ಮಾಡಿದ್ದಾರೆ.

ಇನ್ನು ಈ ಕಾರ್ ವಿಶೇಷತೆ ಅಂದ್ರೆ, ಇದು ನಮ್ಮ ದೇಶದ ಅತ್ಯಂತ ದುಬಾರಿ ಕಾರ್ ಆಗಿದೆ. ಇದು ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಷ್ಟೇ ಹೊಂದಿದ್ದಾರೆ. ಅದರಲ್ಲಿ ಮೊದಲಿಗರು ಶಾರುಖ್ ಖಾನ್ ಮತ್ತು ಎರಡನೇಯವರು ನೀತಾ ಅಂಬಾನಿ.

ಮೋದಿ ಪರ ನಿಂತ ಅಹಿಂಸಾ ಚೇತನ್‌! ಸಂತೋಷ್‌ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ

ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್‌ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ ಬಂಧನ

ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್‌ ಕ್ಷಮೆಯಾಚನೆಗೆ ಪಟ್ಟು

- Advertisement -

Latest Posts

Don't Miss