Tuesday, April 15, 2025

Latest Posts

ಲಂಡನ್‌ ಬೀದಿಯಲ್ಲಿ ರಾಕಿಂಗ್ ದಂಪತಿ ಸೆಲ್ಫಿಗೆ ಪೋಸ್

- Advertisement -

Movie News: ಟಾಕ್ಸಿಕ್ ಮೂವಿ ಪೋಸ್ಟರ್ ರಿಲೀಸ್ ಬಳಿಕ, ಯಶ್ ಮತ್ತು ರಾಧಿಕಾ, ತಮ್ಮ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಚರಿಸಿಕೊಂಡರು. ಜೊತೆಗೆ ಮಗಳು ಐರಾಳ ಬರ್ತ್‌ಡೇ ಕೂಡ ಗ್ರ್ಯಾಂಡ್ ಆಗಿ ಮಾಡಿದರು. ಇದೀಗ ಯಶ್ ಮತ್ತು ರಾಧಿಕಾ ಲಂಡನ್‌ಗೆ ಹಾರಿದ್ದು, ಅಲ್ಲಿನ ಬೀದಿಯಲ್ಲಿ ನಿಂತು, ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಯಶ್ ಮತ್ತು ರಾಧಿಕಾ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ ವಿಶೇಷವಾಗಿ ಲಂಡನ್‌ ಪ್ರವಾಸಕ್ಕೆ ಹೋಗಿದ್ದು, ಅಲ್ಲಿ ಕ್ರಿಸ್‌ಮಸ್ ತಯಾರಿ ಹೇಗಿದೆ ಅಂತಾ ರಾಧಿಕಾ ತೋರಿಸಿದ್ದಾರೆ. ಝಗಮಗಿಸುವ ಲೈಟ್‌ಗಳ ಅಲಂಕಾರದಿಂದ, ಲಂಡನ್ ಬೀದಿ ಕಂಗೊಳಿಸುತ್ತಿದ್ದು, ಇದರ ಮುಂದೆ ನಿಂತು, ರಾಧಿಕಾ ಮತ್ತು ಯಶ್ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. It’s beginning to look a lot like christmas ಎಂಬ ಬರಹವನ್ನ ಈ ಪೋಸ್ಟ್‌ಗೆ ಹಾಕಿದ್ದಾರೆ.

ಉಳ್ಳಾಗಡ್ಡಿಮಠ ಬೆಂಬಲಿಗರಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಭರ್ಜರಿ ಸ್ವಾಗತ: ರಜತ್‌ಗೆ ಟಿಕೆಟ್ ನೀಡುವಂತೆ ಮನವಿ

‘ನಡ್ಡಾ ಅವರಿಗೆ ದಮ್ಮು-ತಾಕತ್ ಇದ್ದರೆ, ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ’

ರೈತರಿಗೆ ಗುಡ್ ನ್ಯೂಸ್: ಸಹಕಾರಿ ಸಾಲದ ಮೇಲಿನ ಬಡ್ಡಿ ಮನ್ನಾ

- Advertisement -

Latest Posts

Don't Miss