ಮೂಲೆ ಸೇರಿದ್ದ ಫೋಟೋಗಳು ಮುನ್ನೆಲೆಗೆ: ಬಿಜೆಪಿ ಸೇರಿದ ಶೆಟ್ಟರ್ ಮನೆಯಲ್ಲಿ ಬದಲಾದ ವಾತಾವರಣ..!

Hubballi News: ಹುಬ್ಬಳ್ಳಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಯಲ್ಲಿ ಏಕಾಏಕಿ ಬಿಜೆಪಿ ಜೊತೆಗಿನ ಒಡನಾಟದ ಪೋಟೋಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಬಿಜೆಪಿಗೆ ಪುನರ್ ಸೇರ್ಪಡೆಯಾದ ಬೆನ್ನಲ್ಲೇ ಎಲ್ಲಾ ಪೋಟೋಗಳು ಗೋಡೆಯ ಮೊಳೆ ಸೇರಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಜೊತೆಗಿನ ಪೋಟೋಗಳನ್ನು ಮತ್ತೇ ಹಾಕಲಾಗಿದೆ. ಬಿಜೆಪಿಯಿಂದ ಮನನೊಂದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ಪೋಟೋ ತೆರವು ಮಾಡಿದ್ದರು. ಆದರೆ ಈಗ ಮತ್ತೇ ಸೆಟ್ ಏರಿದ್ದು, ಕಾರ್ಯಕರ್ತರಲ್ಲಿ ಮಂದಹಾಸ ಮೊಳಕೆಯೊಡೆದಿದೆ.

ಇನ್ನೂ ಮೂಲೆ ಸೇರಿದ್ದ ಪೋಟೋಗಳು ಈಗ ಮುನ್ನೆಲೆಗೆ ಬಂದಿರುವುದು ರಾಜಕೀಯ ಬದಲಾವಣೆಗೆ ಹೊಸ ಅರ್ಥವನ್ನು ಕಲ್ಪಿಸುತ್ತಿವೆ.

ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿತ: 70 ಮಂದಿ ಸಾವು

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ..!

About The Author