International News: ಪಾಕಿಸ್ತಾನದ ಓರ್ವ ಯುವತಿ ಲಂಡನ್‌ನಲ್ಲಿ ಕಬಾಬ್ ಅಂಗಡಿಯಲ್ಲಿ ಕಬಾಬ್ ಕದ್ದು, ಪಕ್ಕದಲ್ಲಿದ್ದ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ.
ಈ ಸುಂದರಿಯ ಮೇಲೆ ಗಮನವಿರಿಸಿದ ಕಬಾಬ್ ಅಂಗಡಿ ಮಾಲೀಕನಿಗೆ ಈಕೆಯ ಮೇಲೆ ಡೌಟ್ ಬಂದಿದೆ. ಆತ ಪಕ್ಕದ ಅಂಗಡಿಯವನ ಬಳಿ ಮಾತನಾಡಿ, ಅಂಗಡಿಯನ್ನೇ ಲಾಕ್ ಮಾಡಿ, ಆ ಅಂಗಡಿಯಲ್ಲಿ ಉಳಿಯುವಂತೆ ಮಾಡಿದ್ದಾನೆ. ಬಳಿಕ ಸ್ಥಳದಲ್ಲಿದ್ದ ಕೆಲವರು ಆ ದೃಶ್ಯವನ್ನು ಸೆರೆಹಿಡಿದ್ದಾರೆ.
ಆ ವೀಡಿಯೋದಲ್ಲಿ ಆಕೆ ಹೊರಬರುವುದಕ್ಕೆ ರಂಪಾಾಟ ಮಾಡಿದ್ದಾಳೆ. ಬಳಿಕ ಆಕೆ ಯಾರೆಂದು ಕೇಳಿದಾಗ, ಆಕೆ ತಾನು ಪಾಕಿಸ್ತಾನದವಳು ಎಂದಿದ್ದಾಳೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊರಬೀಳುತ್ತಿದ್ದಂತೆ, ಪಾಕಿಸ್ತಾನಿಯ ಬಗ್ಗೆ ತರಹೇವಾರಿ ಕಾಮೆಂಟ್ಸ್ ಕೇಳಿ ಬಂದಿದೆ. ಪಾಕಿಸ್ತಾನದವರು ಈಗ ಕಬಾಬ್ ಕದಿಯಲು ಶುರು ಮಾಡಿದ್ದಾರೆ, ಕಳ್ಳತನ ಅನ್ನುವುದು ಪಾಕಿಗಳ ರಕ್ತದಲ್ಲೇ ಇದೆ ಎಂದಿದ್ದಾರೆ.
ಇನ್ನು ಕೆಲವರು ಇದನ್ನು ಪಾಕ್ ವಿರೋಧ ದೇಶದವರೇ ವೀಡಿಯೋ ಮಾಡಿ, ಆಕೆ ಪಾಕಿಸ್ತಾನದ ಕಳ್ಳಿ ಅಂತಾ ತಮಾಷೆ ಮಾಡುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಪಾಕಿಗಳಿಗೆ ಇದೆಲ್ಲ ಅಭ್ಯಾಸವಾಗಿ ಹೋಗಿದೆ ಎಂದು ತಮಾಷೆ ಮಾಡಿದ್ದಾರೆ.
ನಿರಂಜನ ಅವರ ಮಗಳು ಸತ್ತಿಲ್ಲ. ನಮ್ಮ ಸಹೋದರಿ ತೀರಿ ಹೋಗಿದ್ದಾಳೆ: ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ
ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ: ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ..
ಮೋದಿಯವರು ಪ್ರಧಾನಿಯಾಗಿರಲು ನಾಲಾಯಕ್: ಪಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಸಿಎಂ ಸಿದ್ದರಾಮಯ್ಯ