Tuesday, April 15, 2025

Latest Posts

ಕಸಬ್ ವಿರುದ್ಧ ವಾದ ಮಂಡಿಸಿದ್ದ ವಕೀಲರಿಗೆ ಬಿಜೆಪಿ ಟಿಕೇಟ್

- Advertisement -

Political News: ಮುಂಬೈ ದಾಳಿಯ ರೂವಾರಿ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲರಾದ ಉಜ್ವಲ್ ನಿಕಮ್ ಅವರಿಗೆ ಈ ಬಾರಿ ಬಿಜೆಪಿ ಟಿಕೇಟ್ ನೀಡಿದೆ.

ಮುಂಬೈನ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಉಜ್ವಲ್ ಅವರಿಗೆ ಟಿಕೇಟ್ ನೀಡಿದೆ. ಹೀಗಾಗಿ ಈ ಬಾರಿ ಪೂನಂ ಮಹಾಜನ್‌ಗೆ ಟಿಕೇಟ್ ಕೈ ತಪ್ಪಿದೆ. ಹಾಲಿ ಸಂಸದೆಯಾಗಿರುವ ಪೂನಂ ಮಹಾಾಜನ್ ಬಗ್ಗೆ ಬರೀ ನೆಗೆಟಿವ್‌ ಮಾತುಗಳೇ ಬಂದ ಕಾರಣಕ್ಕೆ, ಬಿಜೆಪಿ ಪೂನಂ ಬದಲಿಗೆ ಉಜ್ವಲ್ ಅವರಿಗೆ ಟಿಕೇಟ್ ನೀಡಿದೆ.

ನವೆಂಬರ್ 26ರಂದು ನಡೆದಿದ್ದು ಮುಂಬೈ ಸ್ಪೋಟದ ರೂವಾರಿಯಾಗಿದ್ದ ಕಸಬ್‌ನನ್ನು ಗಲ್ಲಿಗೇರಿಸಲು ಉಜ್ವಲ್ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಅವರ ಅಚ್ಚುಕಟ್ಟಾದ ವಾದದಿಂದಲೇ, ಕಸಬ್‌ಗೆ ಗಲ್ಲು ಶಿಕ್ಷೆ ಸಿಕ್ಕಿದ್ದು.

ಮದುವೆ ಬಳಿಕವೂ ನಟನೆ ಮುಂದುವರಿಸುತ್ತೇನೆ: ನಟಿ ಮಾನ್ವಿತಾ ಕಾಮತ್

ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಂ ಪರ ಮತಯಾಚನೆ: ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ

- Advertisement -

Latest Posts

Don't Miss