Thursday, April 17, 2025

Latest Posts

ಎಲ್ಲರೆದುರು ನಟಿಯನ್ನು ತಳ್ಳಿದ ನಟ ಬಾಲಯ್ಯ. ವೀಡಿಯೋ ವೈರಲ್

- Advertisement -

Movie News: ತೆಲುಗು ನಟ ನಂದಮೂರಿ ಬಾಲಯ್ಯ ಪದೇ ಪದೇ ತಮ್ಮ ರ್ಯಾಶ್ ಬಿಹೇವಿಯರ್‌ನಿಂದ ಸುದ್ದಿಯಾಗುತ್ತಿರುತ್ತಾರೆ. ಈ ಬಾರಿಯೂ ಹಾಗೇ ಮಾಡಿದ್ದಾರೆ.

ನಟಿ ಅಂಜಲಿ ನಟನೆಯ ಗ್ಯಾಂಗ್ ಆಫ್ ಗೋದಾವರಿ ಸಿನಿಮಾದ ಈವೆಂಟ್‌ಗೆ ಬಾಲಯ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಬಾಲಯ್ಯ ಅಂಜಲಿಗೆ ಏನೋ ಹೇಳಿದ್ದಾರೆ. ಅದು ಅಂಜಲಿಗೆ ಕೇಳಿಸದೇ, ಆಕೆ ಬೇರೆಡೆ ಗಮನವಿಟ್ಟಿದ್ದಾರೆ. ಹೀಗಾಗಿ ಬಾಲಯ್ಯ ತಳ್ಳಿ, ಆ ಮಾತನ್ನು ಹೇಳಿದ್ದಾರೆ. ಈ ವೇಳೆ ಅಂಜಲಿ ತಮಾಷೆ ಎಂದು ನಕ್ಕು ಸುಮ್ಮನಾಗಿದ್ದಾರೆ.

ವೇದಿಕೆ ಮೇಲೆಯೇ ಬಾಲಯ್ಯ ನಟಿಯನ್ನು ತಳ್ಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ. ಇದಕ್ಕೆ ಪರ ವಿರೋಧ ಕಾಮೆಂಟ್‌ಸ್ ಕೂಡ ಬರುತ್ತಿದೆ. ಕೆಲವರು ಬಾಲಯ್ಯ ಇದನ್ನು ತಮಾಷೆಗಾಗಿ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ಇವರದ್ದು ಅತೀಯಾಯಿತು. ಗೌರವ ಕೊಡಲಾಗದಿದ್ದರೂ, ಹೀಗೆ ಅವಮಾನಿಸಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಾ. ಎಂ. ಮೋಹನ ಆಳ್ವ -72: ಮೆ.31ರಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ

ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ: ವಿದ್ಯಾರ್ಥಿಗಳನ್ನು ದತ್ತು ಪಡೆದ ಸುಮಲತಾ

Udupi News: ದೈವದ ನುಡಿದಂತೆ ನಡೆಯಿತು ಘಟನೆ: ಕೊ* ಆರೋಪಿ ಅರೆಸ್ಟ್

- Advertisement -

Latest Posts

Don't Miss