Bollywood News: ಅಸಭ್ಯವಾಗಿ ವರ್ತಿಸುವಲ್ಲಿ ಹೆಣ್ಣು ಮಕ್ಕಳೇನೂ ಕಡಿಮೆ ಇಲ್ಲವೆಂದು ಬಾಲಿವುಡ್ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಓರ್ವ ಹೆಣ್ಣಿನಿಂದ ತಮಗಾದ ಕೆಟ್ಟ ಅನುಭವವನ್ನು ನಟಿ ಹೇಳಿಕೊಂಡಿದ್ದಾರೆ.
ಸದ್ಯ ಓಟಿಟಿಯಲ್ಲಿ ರಿಲೀಸ್ ಆಗಿರುವ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವನ ವೆಬ್ ಸಿರೀಸ್ ಹೀರಾಮಂಡಿಯಲ್ಲಿ ವಹೀದಾ ಎಂಬ ಪಾತ್ರ ಮಾಡಿರುವ ನಟಿ ಸಂಜೀದಾ ಶೇಖ್ ಇಂಥ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡುವಾಗ ಈ ಬಗ್ಗೆ ಹೇಳಿಕೊಂಡಿರುವ ನಟಿ, ನಾನು ಒಂದು ನೈಟ್ ಕ್ಲಬ್‌ನಲ್ಲಿದ್ದೆ. ಆಗ ಓರ್ವ ಯುವತಿ ನನ್ನ ಸ್ತನಗಳನ್ನು ಮುಟ್ಟಿ ನಡೆದಿದ್ದಳು. ಆ ಘಟನೆ ಇನ್ನೂ ನನಗೆ ಅಸಹ್ಯ ಹುಟ್ಟಿಸುತ್ತದೆ. ಹೆಣ್ಣು ಮಕ್ಕಳು ಕೂಡ ಇಂಥ ಅಸಭ್ಯ ವರ್ತನೆ ತೋರುವುದರಲ್ಲಿ ಕಡಿಮೆ ಇಲ್ಲವೆಂದು ಹೇಳಿದ್ದಾರೆ. ಅಲ್ಲದೇ, ತಪ್ಪು ಯಾರು ಮಾಡಿದರೂ ತಪ್ಪೇ. ಹೆಣ್ಣಾಗಲಿ, ಗಂಡಾಗಲಿ ನೀವು ಮಾಡಿದ್ದು ತಪ್ಪು ಎಂದು ನೀವು ಆ ತಪ್ಪನ್ನು ಖಂಡಿಸಲೇಬೇಕು ಎಂದು ನಟಿ ಹೇಳಿದ್ದಾರೆ.
ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು
ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ
ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ