ಕನ್ನಡಿಗರಿಗೇ ಉದ್ಯೋಗ ಒದಗಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

Dharwad News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಸಮಗ್ರ ಕಾನೂನು ರೂಪಿಸಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಆಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೋರಹಾಕಿದ ಪ್ರತಿಭಟನಾಕಾರರು. ಈ ಕೂಡಲೇ ಮಹಿಷಿ ವರದಿಯನ್ನುಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.ಇದೆ ಸಂಧರ್ಭದಲ್ಲಿ ಕರವೇ ಜಿಲ್ಲಾದ್ಯಕ್ಷ ರುದ್ರೇಶ್ ಹವಳದ, ಸಾಗರ ಗಾಯಕವಾಡ, ಪ್ರಶಾಂತ ಅಮರಾವತಿ, ಸಿರಾಜ್ ಧಾರವಾಡ, ಅಹ್ಮದ್ ಮಾಳಗಿ, ಕಲ್ಮೇಶ ಹರಕುಣಿ, ಸಂಜು ಪಟದಾರಿ, ಸಂಜು ಪಟದಾರಿ ಸೇರಿದಂತೆ ಹಲವರು ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದರು.

Karnataka ;ಗೃಹಲಕ್ಷೀ ಯೋಜನೆಗೆ ಹೊಸ ರೂಲ್ಸ್ ;ಇವರಿಗೆ ಸಿಗಲ್ಲ ಗೃಹಲಕ್ಷಿ ಹಣ!

Shiva Rajkumar: ದರ್ಶನ್ ಬಂಧನದ ಬಗ್ಗೆ ಮೌನ ಮುರಿದ ಶಿವಣ್ಣ

Darshan ; ಜೈಲಿನ ಮುಂದೆ ಶಂಖ ಊದಿದ ದಾಸಪ್ಪ! ; ದಾಸನ ಭವಿಷ್ಯ ನುಡಿದ ದಾಸಪ್ಪ!

About The Author