ಕಿಮ್ಸ್ ಗೆ ಹೆಚ್ಚುವರಿ 68 ಪಿಜಿ ಸೀಟುಗಳು

News: ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ಹೆಚ್ಚುವರಿಯಾಗಿ 68 ಪಿಜಿ ಸೀಟುಗಳು ಲಭ್ಯವಾಗಿದೆ. “ಸಂಘದ ನಿರ್ದೇಶಕರ ಸಹಕಾರದ ಪ್ರಯತ್ನದಿಂದ 101 PG ಸೀಟುಗಳಿಗಾಗಿ ಪ್ರಯತ್ನ ಪಟ್ಟಿದ್ದೇವು. ನಮಗೀಗ 68 ಸೀಟುಗಳಿಗೆ ಅನುಮತಿ ಸಿಕ್ಕಿದೆ ಎಂದು ಶಾಸಕರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣ ತಿಳಿಸಿದ್ದಾರೆ.

About The Author