Saturday, July 12, 2025

Latest Posts

ಹೆಂಡತಿಯ ಮೇಲೆ ಕಣ್ಣು ಹಾಕಿದ್ದ ಗೆಳೆಯನನ್ನು: ಪರಲೋಕಕ್ಕೆ ಕಳುಹಿಸಿದ ಸ್ನೇಹಿತ

- Advertisement -

Hubballi News: ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಭೀಕರವಾಗಿ ಕೊಲೆಯಾಗಿದ್ದ ವಿಜಯ ಬಸವ ಕೊಲೆಯ ಪ್ರಕರಣವನ್ನು ಭೇದಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು. ಗೆಳೆಯನ ಹೆಂಡತಿಗೆ ಪದೇ ಪದೇ ಫೋನ್ ಮಾಡುತ್ತಿದ್ದ ಎಂಬ ಕಾರಣಕ್ಕೆ ವಿಜಯನನ್ನು ಕೊಲೆ ಮಾಡಲಾಗಿದ್ದು ಎಂದು ಹಳೇ ಹುಬ್ಬಳ್ಳಿ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಕೊಲೆಯಾದ ವಿಜಯ ವೊಡಾಫೋನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೀಗಾಗಿ ಸ್ನೇಹಿತ ಅಜರ್ ತನ್ನ ಹೆಂಡತಿಯ ಸಿಮ್ ಪೋರ್ಟ್ ಮಾಡುವ ಸಲುವಾಗಿ ತನ್ನ ಗೆಳೆಯನಾದ ವಿಜಯಗೆ ಹೆಂಡತಿ ನಂಬರ್ ಕೊಟ್ಟಿದ್ದ. ಆದ್ರೆ ಅದನ್ನು ಸುಮ್ಮನೆ ಪೋರ್ಟ್ ಮಾಡೋದು ಬಿಟ್ಟು ಆತನ ಹೆಂಡತಿ ಜೊತೆ ಫೋನ್ ನಲ್ಲಿ ಮಾತುಕತೆ ಆರಂಭಿಸಿದ್ದ ಹೀಗಾಗಿ ಹೀಗಾಗಿ ಅಜರ್ ತನ್ನ ಸ್ನೇಹಿತ ವಿಜಯನನ್ನು ಪರಲೋಕಕ್ಕೆ ಕಳುಹಿಸಲು ಸ್ಕೆಚ್ ಹಾಕಿದ್ದ.

ಒಟ್ಟಿನಲ್ಲಿ ತನ್ನ ಆತ್ಮೀಯ ಸ್ನೇಹಿತನ ಹೆಂಡತಿಯನ್ನು ಅಕ್ಕ,ತಂಗಿಯ ದೃಷ್ಟಿಯಲ್ಲಿ ನೋಡೋದು ಬಿಟ್ಟು ಬೇರೆ ದ್ರಷ್ಟಿಯಿಂದ ನೋಡಲು ಹೋಗಿದ್ದ ವಿಜಯ ಇದೀಗ ಭೀಕರ ಕೊಲೆಯಾಗಿ ಹೋದ್ರೆ. ಹೆಂಡತಿಯ ಮೇಲೆ ಕಣ್ಣು ಹಾಕಿದ ಸ್ನೇಹಿತನನ್ನು ಕೊಲೆ ಮಾಡಿದ ತಪ್ಪಿಗೆ ಅಜರ್ ಜೈಲು ಪಾಲಾಗಿದ್ದು ದುರಂತವೇ ಸರಿ.

11 ದಿನದಲ್ಲಿ 25 ಲಕ್ಷ ಜನರಿಂದ ಬಾಲಕರಾಮನ ದರ್ಶನ: 11 ಕೋಟಿ ಕಾಣಿಕೆ ಸಂಗ್ರಹ

ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ನಿಧನ

ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

- Advertisement -

Latest Posts

Don't Miss