ಯುವಕನಿಗೆ ಚಾಕು ಇರಿದ ಪುಂಡರ ಗುಂಪು – ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ..

Hubli News: ಹುಬ್ಬಳ್ಳಿ: ಅಯೋಧ್ಯ ನಗರದ ಮಸೀದಿ ಬಳಿಯಲ್ಲಿ ಪುಂಡರ ಗುಂಪೊಂದು ಓರ್ವ ಯುವಕನ ಮೇಲೆ ಅಟ್ಟಾಡಿಸಿ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.

ಯುವಕನ ಹೆಸರು ಮಾರುತಿ ಎಂದು ತಿಳಿದು ಬಂದಿದೆ. ಇನ್ನು ಯುವಕನಿಗೆ ಚಾಕು ಇರಿದಿರುವ ದೃಶ್ಯಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಏಕಾಏಕಿ ಬಂದ ಯುವಕರ ಗುಂಪುವೊಂದು ಮಾರುತಿ ಮೇಲೆ ದಾಳಿ ಮಾಡಿದಾಗ ಕೆಲವರು ಓಡಿ ಹೋಗಿದ್ದಾರೆ. ಆದ್ರೆ ಮಾರುತಿ ಕೆಳಗೆ ಬಿದ್ದಾಗ ಚಾಕು ಇರಿದು ಯುವಕರ ಗುಂಪು ಪರಾರಿಯಾಗಿದೆ.

About The Author