- Advertisement -
ಹುಬ್ಬಳ್ಳಿ: ಹುಬ್ಬಳ್ಳಿಯ ಚೆನ್ನಮ್ಮಾ ಸರ್ಕಲ್ ಹತ್ತಿರ ಹಡಗದ ಬಿಲ್ಡಿಂಗ್ ನ ಕೆಳ ಮಹಡಿಯ ಸಿಮೆಂಟ್ ಅಂಗಡಿಯಲ್ಲಿ ಯುವಕ ಕೆಲಸ ಮಾಡುವ ಸಮಯದಲ್ಲೇ ಹೃದಯಾಘಾತವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಕಳೆದ ಹಲವು ತಿಂಗಳಿನಿಂದ ಕಲ್ಮೇಶ್ವರ ಸ್ಟೋನ್ ಅಂಗಡಿಯಲ್ಲಿ ಅದರಗುಂಚಿ ನಿವಾಸಿಯಾದ 29 ವಯಸ್ಸಿನ ಮಹೇಶ್ ಸಿದ್ದಪ್ಪ ಎಂಬ ಯುವಕನು ಕೆಲಸ ಮಾಡುತ್ತಿದ್ದಾಗ, ಸಂಜೆ ೮ ಗಂಟೆ ಸುಮಾರು ಹೃದಯಾಘಾತವಾಗಿ ಸಾವನಪ್ಪಿದ್ದಾನೆ ಇನ್ನು ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ.
‘ಅಲ್ಪಸಂಖ್ಯಾತ ಇಲಾಖೆಗೆ ಕೊನೆಯದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ’
‘ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ’
- Advertisement -