ರೋಣ: ರೋಣ ಆಮ್ ಆದ್ಮಿ ಕ್ಷಕದ ಅಭ್ಯರ್ಥಿಯಾಗಿರುವ ಆನೇಕಲ್ ದೊಡ್ಡಯ್ಯ ಬೃಹತ್ ರ್ಯಾಲಿ ಮಾಡಿ, ತಮ್ಮನ್ನು ಗೆಲ್ಲಿಸುವಂತೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ. ರೋಡ್ ಶೋ ವೇಳೆ ಪಂಜಾಬ್ ಸಿಎಂ ಎಗಿರುವ ಭಗವಂತ್ ಮಾನ್, ಆನೇಕಲ್ ದೊಡ್ಡಯ್ಯರಿಗೆ ಸಾಥ್ ಕೊಟಿದ್ದಾರೆ.
ಈ ಬಗ್ಗೆ ಆನೇಕಲ್ ದೊಡ್ಡಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ. ಸಾಥ್ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಪರ ರೋಡ್ ಶೋ ನಡೆಯಿತು
ರೋಡ್ ಶೋಗೆ ಬೃಹತ್ ಬೆಂಬಲ ದೊರೆಯಿತು
ಕರ್ನಾಟಕ ರಾಜ್ಯ ಸಮಸ್ಯೆಗಳಿಗೆ ಪೊರಕೆಯೊಂದೇ ಪರಿಹಾರ pic.twitter.com/64OYw83QRe
— AAP Karnataka (@AAPKarnataka) April 18, 2023
‘ನಾನು ಜೆಡಿಎಸ್ ಭದ್ರಕೋಟೆಯೊಳಗೆ ಹುಟ್ಟಿ ಬೆಳೆದಿದ್ದೇನೆ. ಜನರೇ ಭದ್ರಕೋಟೆಯನ್ನು ಛಿದ್ರ ಮಾಡ್ತಾರೆ’
ಶೆಟ್ಟರ್ ಧ್ವಜ ಬದಲಿಸಿದರೆ ವಿಚಾರಧಾರೆ ಬದಲಾದೀತೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ..




