Friday, July 11, 2025

Latest Posts

ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಮನೆಯ ವಸ್ತುಗಳು

- Advertisement -

 ದೊಡ್ಡ ಬಳ್ಳಾಪುರ ತಾಲೂಕಿನ ಕುಂಬಾರ ಪೇಟೆಯಲ್ಲಿ, ಅಲ್ಲಾ ಭಕಾಷ್ ಎಂಬುವವರ ಮನೆಗೆ ಬೆಂಕಿ ಬಿದ್ದಿರುವ ಘಟನೆ ಸಂಭoದಿಸಿದೆ . ಸದ್ಯ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ಪ್ರಾಣಾಪಾಯವಾಗಿಲ್ಲ. ಮನೆಯಲ್ಲಿ ಬೆಂಕಿಯನ್ನು ನೋಡಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳ ಹಾಗು ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ , ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದ್ದಾರೆ , ಕರ್ನಾಟಕ ಟಿವಿ ಜೊತೆಗೆ ಮಾಹಿತಿ ಹಂಚಿಕೊoಡಿರುವ ಅಲ್ಲಾ ಭಕಾಷ್ ಮನೆಯನ್ನು ನಾವು ಬಾಡಿಗೆ ನೀಡಿದ್ದೆವು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ , ಕೇವಲ ಮನೆಯಲ್ಲಿದ್ದ ಬಟ್ಟೆಗಳು ಮತ್ತು ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ ಎಂದಿದ್ದಾರೆ .

ಅಭಿಜಿತ್, ದೊಡ್ಡಬಳ್ಳಾಪುರ ,ಕರ್ನಾಟಕ ಟಿವಿ 

- Advertisement -

Latest Posts

Don't Miss