Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಕಲಿ ಪಾದ್ರಿಗೆ ಧರ್ಮದೇಟು ನೀಡಲಾಗಿದೆ. ಸಂತೋಷ್ ಗಂಧದ ಎಂಬ ನಕಲಿ ಪಾಸ್ಟರ್‌ಗೆ ಚರ್ಚ್ ಮುಂಭಾಗವೇ, ಗೂಸಾ ನೀಡಲಾಗಿದೆ.
ಇನ್ನು ಈತನಿಗೆ ಬಡಿಯಲು ಕಾರಣವೇನೆಂದರೆ, ಈತ ಗಂಡ ಹೆಂಡತಿ ನಡುವೆ ಜಗಳ ತಂದಿಟ್ಟು, ಮಜಾ ತೆಗೆದುಕೊಳ್ಳುತ್ತಿದ್ದನೆಂಬ ಆರೋಪವಿತ್ತು. ಎಷ್ಟೋ ಸಾರಿ ಕರೆದು ಬುದ್ಧಿ ಹೇಳಿದ್ದರೂ ಕೂಡ, ನಕಲಿ ಪಾಸ್ಟರ್ ಪದೇ ಪದೇ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದ. ಅಲ್ಲದೇ, ಬ್ಯಾಂಕ್ ಖಾತೆಯಿಂದ ಹಣ ಕೂಡ ವರ್ಗಾವಣೆ ಮಾಡಿಸಿಕೊಂಡಿದ್ದನೆಂಬ ಆರೋಪವೂ ಇದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು
ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್