Movie News: ನಟಿ ನಯನಾ ತಾರಾ ಮತ್ತು ವಿಘ್ನೇಶ್ ನಡುವೆ ಸಂಬಂಧ ಮುರಿಯುವ ಹಂತಕ್ಕೆ ಬಂದಿದೆ. ನಯನ ತಾರಾ ವಿಘ್ನೇಶ್ ಶಿವನ್‌ಗೆ ಡಿವೋರ್ಸ್ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು.
ಇದಕ್ಕೆ ಕಾರಣವೇನೆಂದರೆ, ನಯನ ತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಘ್ನೇಶ್ ಅವರನ್ನು ಅನ್‌ಫಾಲೋ ಮಾಡಿದ್ದರು. ಕೆಲವೇ ಸಮಯದ ನಂತರ, ಮತ್ತೆ ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಿದ್ದ ಕೆಲವು ಫ್ಯಾನ್ಸ್ ನಯನ ತಾರಾ ಮತ್ತು ವಿಘ್ನೇಶ್ ಶಿವನ್ ವಿಚ್ಛೇದನ ಪಡೆಯಲಿದ್ದಾರೆಂದು ಹೇಳಿದ್ದರು.ಆದರೆ ಇದೀಗ ನಯನತಾರಾ ಸ್ಟೇಟಸ್ ಒಂದನ್ನು ಅಪ್ಲೋಡ್ ಮಾಡುವ ಮೂಲಕ, ನಮ್ಮಿಬ್ಬರ ನಡುವೆ ಎಲ್ಲವೂ ಸರಿ ಇದೆ ಅನ್ನುವ ಸೂಚನೆ ಕೊಟ್ಟಿದ್ದಾರೆ.
2023ರಲ್ಲಿ ಕೊಳಲು ವಾದವನ್ನು ವಿಘ್ನೇಶ್ ಮತ್ತು ನಯನತಾರಾ ಕೇಳುತ್ತಿದ್ದರು. ಈ ವೀಡಿಯೋವನ್ನು ತಮ್ಮ ಇನ್‌ಸ್ಟಾ ಸ್ಟೇಟಸ್‌ಗೆ ಅಪ್ಲೋಡ್ ಮಾಡಿರುವ ನಯನತಾರಾ, ನಮ್ಮಿಬ್ಬರ ಸಂಸಾರ ಸರಿಯಾಗೇ ಸಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ ಕಾದುನೋಡಿ: ಡಿಸಿಎಂ ಡಿಕೆಶಿ
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ
ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ