Bollywood News: ಬಾಲಿವುಡ್ ಕಪಲ್ ನಿಕ್ ಜೋನಾಸ್ ಮತ್ತು ನಟ ಪ್ರಿಯಾಂಕಾ ಚೋಪ್ರಾ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕೊಟ್ಟು, ಹೊಸ ಮನೆಯೊಂದನ್ನು ಖರೀದಿಸಿದ್ದರು. ಆದರೆ ಇದೀಗ ಅಲ್ಲಿ ನೀರು ಲಿಕೇಜ್ ಸಮಸ್ಯೆಯಾಗುತ್ತಿದ್ದು, ಪ್ರಿಯಾಂಕಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋಟಿ ಕೋಟಿ ರೂಪಾಯಿ ತೆಗೆದುಕೊಂಡು, ಮನೆ ಮಾಲೀಕ ಇಷ್ಟು ಕೆಟ್ಟದಾಗಿರುವ ಮನೆಯನ್ನು ತಮಗೆ ಕೊಟ್ಟಿರುವುದಕ್ಕಾಗಿ ಪ್ರಿಯಾಂಕಾ ಆಕ್ರೋಶ ಹೊರಹಾಕಿದ್ದಾರೆ. ಮನೆಗೆ ಬಂದ ಕೆಲ ಸಮಯ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲ ದಿನಗಳ ಬಳಿಕ ಪೂಲ್ ಮತ್ತು ಸ್ಪಾ ಇರುವ ಜಾಗದಲ್ಲಿ ಸಮಸ್ಯೆ ಕಂಡು ಬಂದಿದೆ. ಬಾರ್ಬಿಕ್ಯೂ ಇರುವ ಜಾಗದಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಇನ್ನು ನಿಕ್ ಮತ್ತು ಪ್ರಿಯಾಂಕಾ ಆ ಮನೆಯನ್ನು ಈಗಾಗಲೇ ಖಾಲಿ ಮಾಡಿ ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ. ಆ ಮನೆಯಲ್ಲಿ ಈಗಾಗಲೇ ಬೇರೆಯವರು ಬಂದು ನೆಲೆಸಿದ್ದಾರೆ. ಆದರೆ ಅಷ್ಟು ದುಡ್ಡು ತೆಗೆದುಕೊಂಡು, ಸಮಸ್ಯೆ ಮುಚ್ಚಿಟ್ಟು, ಹೀಗೆ ಮೋಸ ಮಾಡಿದ ಕಾರಣ ಪ್ರಿಯಾಂಕಾ ಮನೆ ಮಾಲೀಕರ ವಿರುದ್ಧ ಕೇಸ್ ಹಾಕಿದ್ದಾರೆ.
‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’
2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್