special news
ಈಗಿನ ಯುವ ಜನತೆ ಪ್ರತಿಯೊಂದರಲ್ಲು ಅಡ್ವಾಸ್ಡ್ ತಂತ್ರಜ್ಞಾನ ಇರಬೇಕೆಂದು ಪ್ರತಿಯೋಬ್ಬರು ಬಯಸುತ್ತಾರೆ.ತಾವು ಉಪಯೋಗಿಸುವ ಮೊಬೈಲ್ ಫೋನ್ ಬಗ್ಗೆ ಹೇಳಬೇಕಾದರೆ ಎಲ್ಲವು ಅಡ್ವಾನ್ಸ್ಡ್ ಇರಬೇಕು ನೋಡಸಲು ಆಕರ್ಷಕವಾಗಿರಬೇಕು. ಅದರ ಬಣ್ಣ ವಿಬ್ಬಿನ್ನವಾಗಿರಬೇಕು. ಅಡಿಮೆ ಭಾರ ಇರಬೇಕು ದೊಡ್ಡ ಸ್ಕ್ರೀನ್ ಇರಬೇಕು ಬ್ಯಾಟರಿ ಬ್ಯಾಕಪ್ ಜಾಸ್ತಿ ಬರಬೇಕು. ಸ್ಪೀಡ್ ಇರಬೇಕು. ಹ್ಯಾಂಗ್ ಗಬಾರದು ಹೀಟ್ ಆಗಬಾರದು ಇವೆಲ್ಲವನ್ನು ಬಯಸುತ್ತಾರೆ.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಂಪನಿಗಳು ಸಹ ಮುಂದಿನ ಎರಡು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಗಳನ್ನು ತಯಾರಿಸುತ್ತದೆ. ನಾವು ನಿನ್ನೆ ನೋಡಿದ ಜಾಹಿರಾತಿನಲ್ಲಿ ಬರುವ ಮೊಬೈಲ್ ಅನ್ನು ಇಂದು ಖರೀದಿ ಮಾಡುತ್ತೇವೆ . ಆದರೆ ನಾಳೆ ಇನ್ನೊಂದಿಷ್ಟು ಹೊಸ ಫೀಚರ್ಸ ಇರುವ ಮೊಬೈಲ್ ಗಳು ಮಾರುಕಟ್ಟೆಗೆ ಬರುತ್ತವೆ ಇಂದು ಕೊಂಡುಕೊಳ್ಳುವ ವಸ್ತುಗಳು ಅವುಗ ವೈಶಿಷ್ಟ್ಯಗಳಿಗೆ ತಕ್ಕಂತೆ ಬೆಲೆ ಇರುತ್ತದೆ.
ಆದರೆ ಅದೇ ವೈಶಿಷ್ಟ್ಯವುಳ್ಳ ವಸ್ತುಗಳು ನಿನ್ನೆ ಖರೀದಿ ಮಾಡಿದ ಬೆಲೆಗಿಂತ ಬಾರಿ ಕಡಿಮೆ ಬೆಲೆಗೆ ಬೇರೆ ಕಂಪನಿಯ ವಸ್ತುಗಳಲ್ಲಿ ದೊರೆಯುತ್ತವೆ ಅದಕ್ಕಾಗಗಿ ವಸ್ತುಗಳನ್ನು ಕೊಂಡುಗೊಳ್ಳುವ ಮುನ್ನ ಸ್ವಲ್ಪ ನಿಧಾನವಾಗಿ ಮಾಡಿ ಇವತ್ತು ಯಾವುದೋ ಕಂಪನಿಯವರು ಇಂದು ಒಂದು ಹೊಸ ಫೀಚರೆ ಇರುವ ವಸ್ತುವನ್ನು ಮಾರುಕಟ್ಟೆಗೆ ಬಿಟ್ಟರೆ ಅದರ ಬೆಲೆ ಜಾಸ್ತಿ ಇರು್ತದೆ. ಏಕೆಂದರೆ ಅವರಲ್ಲಿ ಇರುವ ಫೀಚರ್ ಬೇರೆ ಯಅವುದರಲ್ಲಿ ಇರುವುದಿಲ್ಲ ಎಂದು ಅವರು ಅದನ್ನೆ ಬಂಡವಾಳ ಮಾಡಿಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುತ್ತಾರೆ, ಆದರೆ ಒಂದು ವಾರ ಅಥವಾ ಒಂದು ತಂಗಳು ತಡವಾಗಿ ಕರೀದಿ ಮಾಡಲು ಹೊರಟರೆ ಅದೇ ಸೇಮ್ ವೈಶಿಷ್ಟ್ಯವಿರುವ ವಸ್ತು ಕಡಿಮೆ ಬೆಲೆಯಲ್ಲಿ ನಿಮ್ಮ ಕೈ ಸೇರುತ್ತೆ.
ನೀವು ಇನ್ನು ಒಂದು ಅನುಮಾನ ಕೇಳಬಹುದು . ಒಂದು ತಿಂಗಳ ನಂತರ ಖರೀದಿ ಮಾಡಿದೆವು ಅಂದುಕೊಳ್ಳಿ ಮೊದಲ ಕಂಪನಿಯಲ್ಲಿ ಮತ್ತೆ ಹೊಸ ಫೀಚರೆ ಇರುವ ಮೊಬೈಲ್ ಬಿಡುಗಡೆ ಮಾಡುತ್ತದೆ. ಆಗ ಆ ಹೊಸ ಫೀಚರೆ ಬೇರೆ ಕಂಪನಿಯ ಮೊಬೈಲ್ ನಲ್ಲಿ ಇರುವುದಿಲ್ಲವಲ್ಲ ಅಂತ
ಹೌದು ಆದರೆ ವರ್ಷದಲ್ಲಿ ಒಂದು ಬಾರಿ ಮಾತ್ರ ಹೊಸ ಪೀಚರೆ ಇರುವ ವಸ್ತುಗಳನ್ನು ಬಿಡುಗಡೆ ಮಾಡುತ್ತಾರೆ ಪ್ರತಿ ತಿಂಗಳು ಯಾವ ಕಂಪನಿಯೂ ಸಹ ಹೊಸ ಪೀಚರರ್ ಮಾರುಕಟ್ಟೆಗೆ ಬಿಡುಗಡೆ ಮಾಡಲ್ಲ.
ಏಕೆಂದರೆ ಪೀಚರ್ ರುವ ವಸ್ತುಗಳನ್ನು ಲಕ್ಷಾನುಗಟ್ಟಲೆ ಮೊಬೈಲ್ ಗಳನ್ನು ತಯಾರು ಮಾಡಿರುತ್ತಾರೆ. ಅವೆಲ್ಲವೂ ಒಂದೇ ತಿಂಗಳಲ್ಲಿ ಮಾರಾಟ ವಾಗುವುದಿಲ್ಲ ಒಂದಿ ವೇಳೇ ಬಿಟ್ಟrೆ ಕಂಪನಿಗೆ ನಷ್ಟವಾಗುತ್ತದೆ ಜನ ತಿಂಗಳ ನಂತರ ಬಂದ ಹೊಸ ಮೊಬೈಲ್ ಖರೀಧಿ ಮಾಡಿತ್ತಾರೆ ತಿಂಗಳ ಹಿಂದೆ ತಯಾರಿಸಿದ ಮೊಬೈಲ್ ಅನ್ನು ಯಾರಯ ಕೊಂಡುಕೊಳ್ಳೂತ್ತಾರೆ ಹೇಳಿ ಅವು ಮಅರಾಟ ವಾಗದಿದ್ದರೆ ಅವುಗಳಿಂದ ಕಂಪನಿಗೆ ನಷ್ಟವಲ್ಲವೆ ಹೇಗಿದ್ದರೂ ಎರಡು ವರ್ಷದ ಮುಂದಿನದನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನವನ್ನು ತಯಾರಿಸಿರುತ್ತಾರೆ. ಮಾರುಕಟ್ಟೆಗೆ ಹೊಸ ಫೀಚರ್ ಇರುವ ವಸ್ತು ಬಂದರೆ ತಕ್ಷಣ ಕೊಂಡುಕೊಳ್ಳುವ ಬದಲು ತಿಂಗಳ ನಂತರ ಕೊಂಡುಕೊಂಡರೆ ನಿಮ್ಮ ಜೇಬು ಸೇಫು
ತಂದೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ ಕ್ರಿಕೆಟಿಗ ಕೇದಾರ್ ಜಾದವ್ .ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು.