special news
ಈಗಿನ ಯುವ ಜನತೆ ಪ್ರತಿಯೊಂದರಲ್ಲು ಅಡ್ವಾಸ್ಡ್ ತಂತ್ರಜ್ಞಾನ ಇರಬೇಕೆಂದು ಪ್ರತಿಯೋಬ್ಬರು ಬಯಸುತ್ತಾರೆ.ತಾವು ಉಪಯೋಗಿಸುವ ಮೊಬೈಲ್ ಫೋನ್ ಬಗ್ಗೆ ಹೇಳಬೇಕಾದರೆ ಎಲ್ಲವು ಅಡ್ವಾನ್ಸ್ಡ್ ಇರಬೇಕು ನೋಡಸಲು ಆಕರ್ಷಕವಾಗಿರಬೇಕು. ಅದರ ಬಣ್ಣ ವಿಬ್ಬಿನ್ನವಾಗಿರಬೇಕು. ಅಡಿಮೆ ಭಾರ ಇರಬೇಕು ದೊಡ್ಡ ಸ್ಕ್ರೀನ್ ಇರಬೇಕು ಬ್ಯಾಟರಿ ಬ್ಯಾಕಪ್ ಜಾಸ್ತಿ ಬರಬೇಕು. ಸ್ಪೀಡ್ ಇರಬೇಕು. ಹ್ಯಾಂಗ್ ಗಬಾರದು ಹೀಟ್ ಆಗಬಾರದು...
Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ...