Advocate V Manjunath: ಇಂದಿನ ಕಾಲದಲ್ಲಿ ಆಸ್ತಿ ಮಾಡಿಕೊಳ್ಳೋದು ಎಷ್ಟು ಕಷ್ಟವೋ, ಅದನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟ. ಹಾಗಾಗಿ ಅಡ್ವೋಕೇಟ್ ಮಂಜುನಾಥ್ ಅವರು, ನಾವು ಯಾವ ರೀತಿ ಆಸ್ತಿಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.
ಒಂದು ಮನೆಯಲ್ಲಿ ಯಾರಾದರೂ ಬಾಡಿಗೆಗೆ ಇದ್ದರೆ, ಅವರು ಇನ್ನು ಬಾಡಿಗೆ ಕೊಡುವುದಿಲ್ಲ, ನೀವು ಬೇರೆ ಮನೆ ನೋಡಿಕೊಳ್ಳಿ ಎಂದರೂ ಕೂಡ ಎದ್ದು ಹೋಗುವುದಿಲ್ಲ. ಹಲವು ವರ್ಷಗಳಿಂದ ನಾವು ಇಲ್ಲೇ ಇದ್ದೇವೆ ಎಂದು ಹಠ ಹಿಡಿದು, ಅಲ್ಲೇ ಇರಲು ಪ್ರಯತ್ನಿಸುತ್ತಾರೆ. ಅಲ್ಲದೇ, ಕೆಲವರು ನಿಮ್ಮ ಪಾಲಿಗೆ ಬರಬೇಕಾದ ಆಸ್ತಿಯ ಭಾಗವನ್ನು ನೀಡಲು ಸತಾಯಿಸುತ್ತಾರೆ. ಇಂಥವರ ಬಳಿಯಿಂದ ನೀವು ಯಾವ ರೀತಿ ನಿಮ್ಮ ಆಸ್ತಿಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಬಗ್ಗೆ ಮಂಜುನಾಥ್ ಅವರು ವಿವರಿಸಿದ್ದಾರೆ.
ಸಿವಿಲ್ ನ್ಯಾಯಾಲಯಕ್ಕೆ ಹೋದರೆ ನೀವು ನಿಮ್ಮ ಆಸ್ತಿಯನ್ನು ಉಳಿಸಿಕೊಳ್ಳಬಹುದು ಅಂತಾರೆ ವಿ.ಮಂಜುನಾಥ್. ಇದರಲ್ಲಿ ಹಲವು ಬಗೆಯ ಕೇಸ್‌ಗಳನ್ನು ಹಾಾಕಿ, ನೀವು ವಾದ ಮಾಡಿ, ಕೇಸ್ ಗೆಲ್ಲಬಹುದು. ಆದರೆ ಅದಕ್ಕೆ ಬೇಕಾದಂಥ ಪ್ರೂಫ್ ನಿಮ್ಮ ಬಳಿ ಇರಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗೆ ಸಂಪರ್ಕಿಸಿ: 8792368759, 9243059248




