- Advertisement -
ಕರ್ನಾಟಕ ಟಿವಿ : ಭಾರತದಲ್ಲಿ ಅಮೆಜಾನ್ ಪ್ರೈಂ ಅಬ್ಬರ ಶುರುವಾಗಿದೆ. ಕನ್ನಡದ ಮೊಟ್ಟಮೊದಲ ಸಿನಿಮಾವಾಗಿ ‘ಲಾ’ ಜೂನ್ 26ರಂದು ರಿಲೀಸ್ ಆಗಲಿದೆ. ಇನ್ನು ಪುನೀತ್ ರಾಕುಮಾರ್ ರ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ . ‘ಲಾ’ ಸಿನಿಮಾದಲ್ಲಿ ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್ ಹಾಗೂ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯಿಸಿದ್ದು ಜೂನ್ 26 ಕ್ಕೆ ರಿಲೀಸ್ ಆಗಲಿದೆ. . ಇತ್ತ ಪಿಆರ್ ಕೆ ಪ್ರೊಡಕ್ಷನ್ ನ ಮತ್ತೊಂದು ಸಿನಿಮಾ ಫ್ರೆಂಚ್ ಬಿರಿಯಾನಿ ಜೂನ್ 24ಕ್ಕೆ ಅಮೆಜಾನ್ ಪ್ರೈಂ ನಲ್ಲಿ ತೆರೆಕಾಣಲಿದೆ. ಫ್ರೆಂಚ್ ಬಿರಿಯಾನಿಯಲ್ಲಿ ಡ್ಯಾನಿಶ್ ಸೇಟ್, ಸಾಲ್ ಯೂಸಫ್ ಹಾಗೂ ಪಿತೋಬಶ್ ಮುಖ್ಯನಟನೆಯನ್ನ ಹೊಂದಿದ್ದಾರೆ. ಪನ್ನಗ ಭರಣ ಸಿನಿಮಾ ನಿರ್ದೇಶನ ಮಾಡಿದ್ದಾರೆ..
ಎಂಟರ್ ಟೈನ್ಮೆಂಟ್ ಬ್ಯೂರೋ, ಕರ್ನಾಟಕ ಟಿವಿ, ಬೆಂಗಳೂರು
- Advertisement -