- Advertisement -
ಗಾಲ್ವಾನ್ ಕಣಿವೆಯಲ್ಲಿ ಚೀನಾ ಉದ್ಧಟತನ ಪ್ರದರ್ಶಿಸಿದ್ದ ವೇಳೆ ಭಾರತಕ್ಕೆ ಸಾಥ್ ನೀಡಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಗಡಿ ನಿಯಮ ಉಲ್ಲಂಘಿಸಿದ್ದು ಚೀನಾವೇ ಹೊರತು ಭಾರತವಲ್ಲ ಅಂತಾ ಅಮೆರಿಕ ಹೇಳಿದೆ,

ಆಗಸ್ಟ್ 29 ಹಾಗೂ 30ರಂದು ಪೈಂಗ್ಯಾಂಗ್ ಕಣಿವೆಯಲ್ಲಿ ಚೀನಾ ಗಡಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಸೇನೆ ಪ್ರತಿರೋಧವನ್ನ ಒಡ್ಡಿತ್ತು. ಆದ್ರೆ ಬಳಿಕ ಭಾರತವೇ ಗಡಿ ಅತಿಕ್ರಮಣಕ್ಕೆ ಯತ್ನಿಸಿದ್ದು ನಮ್ಮ ದೇಶದ ಮೇಲೆ ಗೂಬೆ ಕೂರಿಸಲು ಡ್ರ್ಯಾಗನ್ ರಾಷ್ಟ್ರ ಮುಂದಾಗಿತ್ತು,
ಆದರೆ ಈ ಸಂಪೂರ್ಣ ವಿವಾದವನ್ನ ಪರಾಮರ್ಶಿಸಿದ ಅಮೆರಿಕ ಭಾರತದ ಪರ ನಿಂತಿದೆ. ಅಮೆರಿಕದ ಪತ್ರಿಕೆಯೊಂದು ಈ ವರದಿ ಮಾಡಿದ್ದು ಇದರಲ್ಲಿ ಅಮೆರಿಕ ಭಾರತ – ಚೀನಾ ಗಡಿಯಲ್ಲಿ ಚೀನಾ ಮತ್ತೆ ಗಡಿ ಅತಿಕ್ರಮಣಕ್ಕೆ ಯತ್ನಿಸಿದೆ . ಆದರೆ ಭಾರತೀಯ ಸೇನೆ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದೆ ಅಂತಾ ವರದಿಯಲ್ಲಿ ಉಲ್ಲೇಖಿಸಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -