- Advertisement -
film news:
ಲೈಗರ್ ಸಿನೆಮಾ ಪ್ರಚಾರಕ್ಕಾಗಿ ಆಗಮಿಸಿದ ವಿಜಯ್ ದೇವರಕೊಂಡ ಹಾಗು ಅನನ್ಯ ಪಾಂಡೆ ಇಂದು [ಅಗಸ್ಟ್ 19] ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾದಿಗೆ ಆಗಮಿಸಿ ಪೂಜೆ ಸಲ್ಲಿಸಿ ಭಾವುಕರಾದ್ರು.
ಆಗಸ್ಟ್ 25ರಂದು ತೆರೆಕಾಣಲಿರುವ ಲೈಗರ್ ಸಿನಿಮಾತಂಡ ಭರ್ಜರಿ ಪ್ರಚಾರಕಾರ್ಯ ನಡೆಸುತ್ತಿದೆ.ಇದೇ ಕಾರಣದಿಂದ ಬೆಂಗಳೂರಿಗೆ ಆಗಮಿಸಿದ್ದ ಲೈಗರ್ ಸಿನಿಮಾ ನಾಯಕ ವಿಜಯ್ ದೇವರಕೊಂಡ ಹಾಗು ನಾಯಕಿ ಅನನ್ಯಾ ಪಾಂಡೆ ಪುನೀತ್ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿ ನಮಸ್ಕರಿಸಿದರು.
ಸಂಜೆ ಮಂತ್ರಿಮಾಲ್ ನಲ್ಲಿ ನಡೆಯಲಿರುವ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
- Advertisement -