Thursday, January 16, 2025

Vijay devarakonda

ನಟ ವಿಜಯ್ ದೇವರಕೊಂಡ ಫ್ಯಾಮಿಲಿಗೆ ಪುಷ್ಪ-2 ಸಿನಿಮಾ ತೋರಿಸಿದ ನಟಿ ರಶ್ಮಿಕಾ ಮಂದಣ್ಣ

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ, ಇದುವರೆಗೂ ರಶ್ಮಿಕಾ ಆಗಲಿ ವಿಜಯ್ ಆಗಲಿ ಓಪನ್ ಆಗಿ ಅದನ್ನು ಒಪ್ಪಿಕೊಂಡಿಲ್ಲ. ರಶ್ಮಿಕಾ ವಿಜಯ್ ಮನೆಗೆ ಹೋಗುವುದು, ಹಬ್ಬ ಆಚರಿಸುವುದು, ಟೈಮ್ ಸ್ಪೆಂಡ್ ಮಾಡುವುದು, ವಿಜಯ್ ಜೊತೆ ವಿದೇಶ ಪ್ರಯಾಣ ಮಾಡುವುದು. ಇದನ್ನೆಲ್ಲ ಮಾಡುತ್ತಿರುತ್ತಾರೆ. https://youtu.be/VwUWHFghFpM ಆದರೆ ಈ...

ನಟ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧ ಒಪ್ಪಿಕೊಂಡ ನಟಿ ರಶ್ಮಿಕಾ..?

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ. ಸಂಬಂಧದಲ್ಲಿದ್ದಾರೆ ಅನ್ನೋದು ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಪ್ರೂವ್ ಆಗುತ್ತಲೇ ಇದೆ. ಆದರೆ ಇವರಿಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿಯೇ ಇಲ್ಲ. https://youtu.be/jaenXhGgxFg ಕೆಲ ದಿನಗಳ ಹಿಂದೆ ರಶ್ಮಿಕಾ ದೇವರಕೊಂಡ ಮನೆಯಲ್ಲೇ ದೀಪಾವಳಿ ಸೆಲೆಬ್ರೇಟ್ ಮಾಡಿದ್ದು, ತಮ್ಮ ಫೋಟೋ ತೆಗೆದಿದ್ದು, ವಿಜಯ್...

ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ನಟಿ ರಶ್ಮಿಕಾ ಮಂದಣ್ಣ

Movie News: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಕೂಡ ಈ ಬಾರಿ ದೀಪಾವಳಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಆದರೆ ವಿಶೇಷ ಅಂದ್ರೆ ರಶ್ಮಿಕಾಾ ದೀಪಾವಳಿ ಆಚರಿಸಿದ್ದು, ನಟ ವಿಜಯ್ ದೇವರಕೊಂಡ ಮನೆಯಲ್ಲಿ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಕುಚ್ ಕುಚ್ ಹೈ ಅಂತಾ ಜನ ಮಾತನಾಡಿಕೊಳ್ಳುತ್ತಿರಬೇಕಾದ್ರೆ,...

ನಾನು ಮದುವೆಯಾಗುವ ಹುಡುಗ VD ಹಾಗಿರಬೇಕು ಎಂದ ನಟಿ ರಶ್ಮಿಕಾ..

Movie News: ನಾನು ಮದುವೆಯಾಗುವ ಹುಡುಗ VD ರೀತಿ ಇರಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದು, ಹಾಗಾದ್ರೆ ಇವರ ಬಾಯ್‌ಫ್ರೆಂಡ್ ವಿಜಯ್ ಅನ್ನೋದು ಫಿಕ್ಸ್ ಅಂತಾ, ರಶ್ಮಿಕಾ ಅಭಿಮಾನಿಗಳು ಹೇಳುತ್ತಿದ್ದಾರೆ. ರಶ್ಮಿಕಾ ಪ್ರಕಾರ ವಿಡಿ ಅಂದ್ರೆ ವೇರಿ ಡೇರಿಂಗ್ ಎಂದರ್ಥ. ಆದರೆ ಇವರ ಫ್ಯಾನ್ಸ್ ಪ್ರಕಾರ, ವಿಡಿ ಅಂದ್ರೆ ವಿಜಯ್ ದೇವರಕೊಂಡ ಎಂದರ್ಥ. ಈ...

ವಿದ್ಯಾರ್ಥಿನಿಯರ ರೀಲ್ಸ್‌ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ ನಟ ವಿಜಯ್ ದೇವರಕೊಂಡ

Movie News: ನಟ ವಿಜಯ್ ದೇವರಕೊಂಡಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ, ಅರ್ಜುನ್ ರೆಡ್ಡಿ ಮೂವಿಗಿಂತ ಮುನ್ನ ವಿಜಯ್ ಸಣ್ಣ ನಟನಾಗಿದ್ದರು. ಅರ್ಜುನ್ ರೆಡ್ಡಿ ಮೂವಿಯಲ್ಲಿ ನಟಿಸದ ಬಳಿಕ, ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂಥ ನಟನಾಗಿ ಹೊರಹೊಮ್ಮಿದರು. ಇನ್ನು ವಿಜಯ್ ದೇವರಕೊಂಡಗೆ ಫಿಮೇಲ್ ಫ್ಯಾನ್ ಫಾಲೋವರ್ಸ್ ಹೆಚ್ಚು ಅಂತ ಹೇಳಬಹುದು. ಇದೀಗ ವಿಷಯ ಏನಂದ್ರೆ, ಇಬ್ಬರು...

ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಪಾಕ್ ನಟಿ ಕೈಹಿಡಿದ ಶೊಯೇಬ್ ಮಲ್ಲಿಕ್‌

Sports News: ಹಲವು ದಿನಗಳಿಂದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೇಟಿಗ ಶೊಯೇಬ್ ಮಲ್ಲಿಕ್ ವೈವಾಹಿಕ ಜೀವನ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇಂದು ಅದು ನಿಜವಾಗಿದ್ದು, ಶೋಯೇಬ್ ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು, ಮೂರನೇಯ ಮದುವೆಯಾಗಿದ್ದಾನೆ. ಪಾಕ್ ನಟಿ ಸನಾ ಜಾವೇದ್‌ರನ್ನು ಶೋಯೇಬ್ ವಿವಾಹವಾಗಿದ್ದು, ಈಕೆ 2020ರಲ್ಲಿ ವಿವಾಹವಾಗಿದ್ದರು....

ಅಪ್ಪು ಸಮಾಧಿಗೆ ವಿಜಯ್ ದೇವರಕೊಂಡ ನಮನ

film news: ಲೈಗರ್ ಸಿನೆಮಾ ಪ್ರಚಾರಕ್ಕಾಗಿ ಆಗಮಿಸಿದ ವಿಜಯ್ ದೇವರಕೊಂಡ ಹಾಗು ಅನನ್ಯ ಪಾಂಡೆ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾದಿಗೆ ಆಗಮಿಸಿ ಪೂಜೆ ಸಲ್ಲಿಸಿ ಭಾವುಕರಾದ್ರು. ಆಗಸ್ಟ್ 25ರಂದು ತೆರೆಕಾಣಲಿರುವ ಲೈಗರ್ ಸಿನಿಮಾತಂಡ ಭರ್ಜರಿ ಪ್ರಚಾರಕಾರ್ಯ ನಡೆಸುತ್ತಿದೆ.ಇದೇ ಕಾರಣದಿಂದ ಬೆಂಗಳೂರಿಗೆ ಆಗಮಿಸಿದ್ದ ಲೈಗರ್ ಸಿನಿಮಾ ನಾಯಕ ವಿಜಯ್ ದೇವರಕೊಂಡ ಹಾಗು ನಾಯಕಿ...

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕೆಜಿಎಫ್’ ಗರುಡ.!

https://www.youtube.com/watch?v=v2hXspkCtPk ಕೆಜಿಎಫ್ ಸಿನಿಮಾ ಹೊಸ ದಾಖಲೆಯನ್ನ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರು ರಾತ್ರೋರಾತ್ರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟ, ನಟಿ ಅಷ್ಟೇ ಅಲ್ಲ ಈ ಸಿನಿಮಾದಲ್ಲಿರುವ ಬೇರೆ ಪಾತ್ರಧಾರಿಗಳಿಗೂ ಕೂಡ ಅವರ ವೃತ್ತಿಜೀವನಕ್ಕೆ 'ಕೆಜಿಎಫ್' ಸಿನಿಮಾ ದೊಡ್ಡ ಮೈಲೇಜ್ ಕೊಟ್ಟಿದೆ. ಈ ಸಿನಿಮಾದಲ್ಲಿ ಗರುಡ ಪಾತ್ರ ಮಾಡಿರುವ ನಟ ರಾಮಚಂದ್ರ ರಾಜು ಅವರಿಗಂತೂ ಸಿಕ್ಕಾಪಟ್ಟೆ...

ಮತ್ತೆ ಒಂದೇ ಚಿತ್ರದಲ್ಲಿ ರಶ್ಮಿಕಾ-ದೇವರಕೊಂಡ..!

ಮತ್ತೆ ಒಂದಾಗಲಿದೆ ಟಾಲಿವುಡ್ ಸೆನ್ಸೇಶನ್ ಜೋಡಿ..! ಟಾಲಿವುಡ್‌ನಲ್ಲಿ ಒಂದು ಟೈಮ್‌ನಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೋಡಿಯಂದ್ರೆ ಅದು ಗೀತಾ ಗೋವಿಂದA ಜೋಡಿ. ಎಸ್, ಡಿಯರ್ ಕಾಮ್ರೆಡ್, ಗೀತಾ ಗೋವಿಂದA ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಸಿನಿಮಾಗಳನ್ನ ಹೊರತು ಪಡಿಸಿಯೂ ಕೂಡ ಈ...

ಅನನ್ಯ ಪಾಂಡೆಗೆ ಶಿಳ್ಳೆ ಹೊಡೆಯುವುದನ್ನು ಹೇಳಿಕೊಟ್ಟ ಅರ್ಜುನ್ ರೆಡ್ಡಿ

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ  ವಿಜಯ್ ನಟಿಸುತ್ತಿರುವ ಲಿಗರ್ ಚಿತ್ರವು ಆಗಸ್ಟ್ 25 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ತೆಲುಗಿನ ಸೂಪರ್ ಸ್ಟಾರ್  ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅಕ್ಡಿ ಪಡ್ಕಿ ಎಂಬ  ಚಿತ್ರದ ಹಾಡಿನ ಹೊಸ ಪೋಸ್ಟರವೊಂದನ್ನು ಬಿಡುಗಡೆಗೊಳಿಸಿದ್ದಾರೆ....
- Advertisement -spot_img

Latest News

Kannada Fact Check: 9 ವರ್ಷದ ಮಗು ಗರ್ಭಿಣಿ..? ಇದು ನಿಜಾನಾ…?

Kannada Fact Check: 9 ವರ್ಷದ ಬಾಲಕಿ ಗರ್ಭಿಣಿಯಾಗಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಹಲವರು ಈ ವೀಡಿಯೋವನ್ನು ಸತ್ಯವೆಂದು ನಂಬಿದ್ದಾರೆ. ಆದರೆ ಇದು ಸತ್ಯವಲ್ಲ. ಹಾಾಗಾದ್ರೆ...
- Advertisement -spot_img