Tuesday, April 15, 2025

Latest Posts

ಜಮ್ಮು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ..

- Advertisement -

ಶ್ರೀನಗರ: ಭಾರತೀಯ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವರ್ ಎಂಬಲ್ಲಿ ನಡೆದಿದೆ. ಇಲ್ಲಿನ ಮಚ್ನಾ ಗ್ರಾಮದ ಬಳಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ.

ಹೆಕಾಪ್ಟರ್ ಪತನವಾಗುವ ಸಮಯದಲ್ಲಿ ಇದರಲ್ಲಿ ಮೂರು ಜನ ಯೋಧರು ಇದ್ದರು ಎಂದು ಹೇಳಲಾಗಿದೆ. ಈ ಘಟನೆ ನಡೆದು, ಪೈಲಟ್ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮತ್ತು ಅವರೆಲ್ಲ ಸುರಕ್ಷಿತವಾಗಿದ್ದಾರೆಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 2 ತಿಂಗಳಲ್ಲಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ 3ನೇ ಬಾರಿ ಅಪಘಾತವಾಗಿದೆ.

ಹೇಮಾವತಿ ನಗರದಲ್ಲಿ ಸ್ವರೂಪ್‌ಗೆ ಅದ್ಧೂರಿ ಸ್ವಾಗತ: ಸುಳ್ಳಾಯ್ತಾ ಪ್ರೀತಂ ಚಾಲೆಂಜ್..?

ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..

‘ಸಮಾಜಘಾತುಕರಿಗೆ ಆಗಬೇಕಾದ ನೋವು, ಬಿಜೆಪಿಗರಿಗೆ ಯಾಕಾಗುತ್ತಿದೆ..?’

- Advertisement -

Latest Posts

Don't Miss