Tuesday, October 15, 2024

Latest Posts

ಪ್ರಧಾನಿ ನಿವಾಸಕ್ಕೆ ಪುಟ್ಟಕರುವಿನ ಆಗಮನ: ದೀಪಜ್ಯೋತಿ ಎಂದು ನಾಮಕರಣ ಮಾಡಿದ ಮೋದಿ

- Advertisement -

Political News: ಪ್ರಧಾನಿ ಮೋದಿ ನಿವಾಸದ ಗೋವು, ಕರುವಿಗೆ ಜನ್ಮ ನೀಡಿದ್ದು, ಅದಕ್ಕೆ ಪ್ರಧಾನಿ ಮೋದಿ ದೀಪಜ್ಯೋತಿ ಎಂದು ನಾಮಕರಣ ಮಾಡಿದ್ದಾರೆ. ಈ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಶೇರ್ ಮಾಡಿದ್ದು, ಕರು ಮುದ್ದು ಮುದ್ದಾಗಿದೆ.

ಈ ವೀಡಿಯೋದಲ್ಲಿ ಪ್ರಧಾನಿ ಮೋದಿ, ಕರುವನ್ನು ಮನೆಯೊಳಗೆ ಕರೆತಂದು, ದೇವರ ಮುಂದೆ ಆ ಕರುವಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿದ್ದಾರೆ. ಬಳಿಕ ಅದನ್ನು ಮುದ್ದು ಮಾಡಿದ್ದಾರೆ. ದೀಪಜ್ಯೋತಿ ಕೂಡ ಮೋದಿಯನ್ನು ಮುದ್ದು ಮಾಡಿದೆ.

ಇನ್ನು ಈ ಮುದ್ದುಮರಿಗೆ ಯಾಕೆ ದೀಪಜ್ಯೋತಿ ಎಂದು ಹೆಸರಿಟ್ಟಿದ್ದಾರೆ ಎಂದರೆ, ಇದರ ಹಣೆಯ ಮೇಲೆ ದೀಪದ ಗುರುತು ಇದೆ. ಈ ಕಾರಣಕ್ಕಾಗಿ ಆಕೆಗೆ ದೀಪಜ್ಯೋತಿ ಎಂದು ಹೆಸರಿಟ್ಟಿದ್ದಾರೆ.

- Advertisement -

Latest Posts

Don't Miss