Sunday, September 8, 2024

Latest Posts

ಶ್ರೀನಗರದಲ್ಲಿ ಎಲ್‌ಇಟಿ ಸಂಘಟನೆಯ ಮೋಸ್ಟ್ ವಾಂಟೆoಡ್ ಉಗ್ರನ ಹತ್ಯೆ

- Advertisement -

ಸೋಮವಾರ ಶ್ರೀ ನಗರದ ಹೊರವಲಯದಲ್ಲಿರುವ ಹವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ಗೆ ಲಷ್ಕರ್-ಎ-ತೈಬಾ (ಏಲಿಟಿ) ಸಂಘಟನೆಯಲ್ಲಿ ದೀರ್ಘಕಾಲ ಬದುಕುಳಿದಿದ್ದ ಮತ್ತು ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಮೋಸ್ಟ್ವಾಂಟೆಡ್ ಉಗ್ರನ ಹತ್ಯೆಯಾಗಿದೆ, ಈತನು ಇಲ್ಲಿಯವರೆಗೂ ಹಲವಾರು ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ .
ಹತ್ಯೆಗೊಳಗಾದ ಉಗ್ರ ಪ್ಯಾರೆ, 2017-18 ರಲ್ಲಿ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಕೆಲವು ನಾಗರೀಕರ ಶಿರಚ್ಚೇದನದೊಂದಿಗೆ ಭಯೋತ್ಪಾದನೆಯ ಅಲೆಯನ್ನು ಹರಡಿದ್ದ. ಈಗಾಗಿ ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಮೋಸ್ಟ್ವಾಂಟೆಡ್ ಪಟ್ಟಿಯಲ್ಲಿ ಸರಣಿ ನಂಬರ್ ಒನ್ ಆಗಿದ್ದನು ಈ ಪ್ಯಾರೆ.

- Advertisement -

Latest Posts

Don't Miss